Relationship ಹೆಚ್ಚುತ್ತಿದೆ ಏರ್‌ಪೋರ್ಟ್ ಡಿವೋರ್ಸ್! ಹೀಗಂದ್ರೇನು? ಏನಿದರ ವಿಶೇಷತೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಆದರೆ, ಇತ್ತೀಚಿನ ಗಂಡ-ಹೆಂಡತಿಯ ಸಂಸಾರ ಉಂಡು ಮಲಗುವ ವೇಳೆಗೆ ಆರಂಭವಾಗುತ್ತಿದೆ. ಹಗಲಿನಲ್ಲಿ ಕೆಲಸದಲ್ಲಿ ತೊಡಗಿಕೊಳ್ಳುವ ಜೋಡಿ, ಇಬ್ಬರೂ ಮನೆಗೆ ಬಂದು ರಾತ್ರಿ ಮಲಗುವಾಗ ಜಗಳ ಶುರು ಮಾಡುತ್ತಾರೆ. ಇಂತಹ ಅನೇಕ ಜೋಡಿಗಳ ಸಂಸಾರ ಬಹಳ ದಿನಗಳು ಮುಂದುವರಿಯದೇ ಅರ್ಧಕ್ಕೆ ಡಿವೋರ್ಸ್ ಪಡೆದು ಅಂತ್ಯವಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತಿವೆ. ಹೆಂಡ್ತಿಗೆ ವಿಮಾನಕ್ಕಿಂತ ಕಾಫಿ ಇಂಪಾರ್ಟೆಂಟ್ ಆಯ್ತು ಎನ್ನುವ ಕಾರಣಕ್ಕೆ … Continue reading Relationship ಹೆಚ್ಚುತ್ತಿದೆ ಏರ್‌ಪೋರ್ಟ್ ಡಿವೋರ್ಸ್! ಹೀಗಂದ್ರೇನು? ಏನಿದರ ವಿಶೇಷತೆ?