Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮದುವೆ ಮನೆಗೆ ನುಗ್ಗಿ ವರನಿಗೆ ಚಾಕು ಇರಿತ – ದುಷ್ಕರ್ಮಿಗಳನ್ನು ಚೇಸ್​​ ಮಾಡಿದ ಡ್ರೋಣ್​!
ದೇಶ

ಮದುವೆ ಮನೆಗೆ ನುಗ್ಗಿ ವರನಿಗೆ ಚಾಕು ಇರಿತ – ದುಷ್ಕರ್ಮಿಗಳನ್ನು ಚೇಸ್​​ ಮಾಡಿದ ಡ್ರೋಣ್​!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮದುವೆ ಮಂಟಪದಲ್ಲಿದ್ದ ವರನಿಗೆ ಚಾಕುವಿನಿಂದ ಇರಿದ ಘಟನೆ ಮಹಾರಾಷ್ಟ್ರದ ಅಮರಾವತಿಯ ದೊಡ್ಡ ಕಾಂಪೌಂಡಿನಲ್ಲಿ ಓಪನ್ ಸ್ಪೇಸ್​ನಲ್ಲಿ ನಡೆದಿದೆ.

ಅಮರಾವತಿ ನಗರದ ಬಡನೆರ ರಸ್ತೆಯಲ್ಲಿರುವ ಸಹಿಲ್ ಲಾನ್‌ನಲ್ಲಿ 22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಮಹೋತ್ಸವ ಜರುಗಿತ್ತು. ಕಾಂಪೌಂಡ್ ಹೊರಗೆ ರಾತ್ರಿ 9.30ರ ಸುಮಾರಿಗೆ ಸ್ನೇಹಿತನ ಜೊತೆ ಬೈಕಿನಲ್ಲಿ ಹಂತಕನ ಪ್ರವೇಶ ಆಗಿತ್ತು. ಕಾಂಪೌಂಡ್ ಪ್ರವೇಶಿಸಿದ ಆರೋಪಿ ರಾಘೋ ಜಿತೇಂದ್ರ ಬಕ್ಷಿ. ನೇರವಾಗಿ ಮದುವೆಯ ವಧು-ವರ ನಿಂತಿದ್ದ ವೇದಿಕೆಗೆ ನುಗ್ಗಿ ಚಾಕುವಿನಿಂದ ಇರಿದು ಆರೋಪಿ  ಬೈಕ್​​ ಹತ್ತಿ ಪರಾರಿಯಾಗಿದ್ದಾನೆ

ಮದುವೆ ಮನೆಯಲ್ಲಿ ಫೋಟೋಗ್ರಫಿ ಮಾಡ್ತಿದ್ದ ವ್ಯಕ್ತಿ  ತಾನು ನಿಯಂತ್ರಿಸುತ್ತಿದ್ದ ಡ್ರೋನ್ ಅನ್ನು ಓಡಿಹೋಗುತ್ತಿದ್ದ ಆರೋಪಿಯ ಕಡೆಗೆ ತಿರುಗಿಸಿದ್ದ.. ಡ್ರೋನ್ ಆ ದಾಳಿಕೋರ ಕಾಂಪೌಂಡಿನಿಂದ ಆಚೆ ಹೋಗಿ ಸ್ನೇಹಿತನ ಬೈಕ್ ಹತ್ತಿ ಪರಾರಿಯಾಗುವುದೆಲ್ಲವನ್ನ ಚಿತ್ರೀಕರಿಸಿದ್ದಾನೆ. ಅಷ್ಟೇ ಅಲ್ಲ, ಅವರ ಬೈಕ್ ಹೋಗಿರುವ ಸುಮಾರು 2 ಕಿಮೀ ದೂರದವರೆಗೆ ಡ್ರೋನ್​​​ ಚೇಸ್ ಮಾಡಿದೆ..

ಸದ್ಯ ಡ್ರೋನ್​​​ ವಿಡಿಯೋ ಸಹಾಯದಿಂದ ಆರೋಪಿಯ ಗುರುತು ಪತ್ತೆ ಆಗಿದೆ. ಆರೋಪಿಗಳು ಸಾಗಿದ ದಿಕ್ಕು ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆರೋಪಿಗೂ, ವರನಿಗೂ ಜಗಳವಾಗಿತ್ತಂತೆ. ಅದು ಡಿಜೆ ಪ್ರದರ್ಶನದ ಸಂದರ್ಭದಲ್ಲಿ ಸಣ್ಣ ಗಲಾಟೆಗೆ ಕಾರಣವಾಗಿದೆ. ನೃತ್ಯ ಮಾಡುವಾಗ ವರ ಮತ್ತು ಆರೋಪಿ ಪರಸ್ಪರ ತಳ್ಳಾಡಿಕೊಂಡಿದ್ರಂತೆ. ಇದರ ನಂತ್ರ ನಡೆದ ವಾಗ್ವಾದವು ಬಕ್ಷಿಯನ್ನ ಕೆರಳಿಸಿತ್ತು. ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

https://www.newsics.com/2025/11/13/delhi-car-blast-was-the-state-involved-why-did-the-police-question-him/

 

TAGGED:#man #wedding #stabbed #groom #drone #perpetrators
Share This Article
Facebook Twitter Copy Link Print
Previous Article Delhi car blast ದೆಹಲಿ ಕಾರು ಸ್ಫೋಟ: ರಾಜ್ಯಕ್ಕೂ ನಂಟಿದೆಯಾ? ಪೊಲೀಸರು ಈತನ ವಿಚಾರಣೆ ನಡೆಸಿದ್ದೇಕೆ?
Next Article ಬೈಕ್ ಹಾಗೂ ಪಾದಚಾರಿಗಳಿಗೆ ಕಾರು ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು

Popular Posts

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

You Might Also Like

ದೇಶಪ್ರಮುಖ

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?