TTD Ghee ತಿರುಪತಿ ನಕಲಿ ತುಪ್ಪ ಪ್ರಕರಣ: ಸುಬ್ಬಾರೆಡ್ಡಿ ಆಪ್ತರಿಂದ ಲಂಚ, 4.69 ಕೋಟಿ ವಶಕ್ಕೆ ಪಡೆದ ಎಸ್ಐಟಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಅಮರಾವತಿ: ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರ ಆಪ್ತ ಸಹಾಯಕ ಕೆ. ಚಿನ್ನ ಅಪ್ಪಣ್ಣ ಅವರ ಖಾತೆಗಳಲ್ಲಿ ಆರ್ಥಿಕ ಅಕ್ರಮ ನಡೆದಿರುವುದನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಯಲು ಮಾಡಿದೆ. ಸುಬ್ಬಾರೆಡ್ಡಿಯವರ ಪಿಎ ಮೂಲಕ ಕಲಬೆರಕೆ ತುಪ್ಪಕ್ಕೆ ಕೆಜಿ 25ರೂ.ನಂತೆ ಲಂಚವನ್ನು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವೈವಿ ಸುಬ್ಬಾರೆಡ್ಡಿ ಆಪ್ತರಿಂದ ಎಸ್ಐಟಿ 4.69 ಕೋಟಿ ವಶಕ್ಕೆ ಪಡೆದಿದೆ. ಸಿಎಫ್‌ಟಿಆರ್‌ಐ ಮೈಸೂರಿನ ಪ್ರಯೋಗಾಲಯದ ಪರೀಕ್ಷೆಯಲ್ಲಿ … Continue reading TTD Ghee ತಿರುಪತಿ ನಕಲಿ ತುಪ್ಪ ಪ್ರಕರಣ: ಸುಬ್ಬಾರೆಡ್ಡಿ ಆಪ್ತರಿಂದ ಲಂಚ, 4.69 ಕೋಟಿ ವಶಕ್ಕೆ ಪಡೆದ ಎಸ್ಐಟಿ