Gold info ಬಂಗಾರ ಖರೀದಿ ಪ್ಲ್ಯಾನ್ ಮುಂದೂಡಲು ತಜ್ಞರ ಸಲಹೆ, ಚಿನ್ನದ ದರ ಭಾರೀ ಕುಸಿತ ನಿರೀಕ್ಷೆ

newsics.com ಸದ್ಯಕ್ಕೆ ಬಂಗಾರ ಖರೀದಿಸುವ ಪ್ಲಾನ್‌ನಲ್ಲಿದ್ದರೆ ಸ್ವಲ್ಪ ಸಮಯ ಮುಂದೂಡಿ. ಏಕೆಂದರೆ ದೊಡ್ಡ ಮಟ್ಟದ ಕುಸಿತ ಕಾಣಲಿದ್ದೇವೆ ಎಂದು ತಜ್ಞರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಸಂಭವಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ತಜ್ಞರು ಹೇಳುವಂತೆ ಮುಂದಿನ ವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಾಣುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಾರಣ, ಹೂಡಿಕೆದಾರರು ಅಮೆರಿಕಾದ ಹಣದುಬ್ಬರ ವರದಿ, ಫೆಡರಲ್ ರಿಸರ್ವ್ ನೀತಿ ಮತ್ತು ಚೀನಾದ ಆರ್ಥಿಕ ದತ್ತಾಂಶಗಳನ್ನು ಗಮನಿಸುತ್ತಿರುವ ಈ ಹಿನ್ನೆಲೆ ಈ … Continue reading Gold info ಬಂಗಾರ ಖರೀದಿ ಪ್ಲ್ಯಾನ್ ಮುಂದೂಡಲು ತಜ್ಞರ ಸಲಹೆ, ಚಿನ್ನದ ದರ ಭಾರೀ ಕುಸಿತ ನಿರೀಕ್ಷೆ