ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗಿದರೆ ಏನಾಗುತ್ತೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಉತ್ತಮ ನಿದ್ರೆ ಪಡೆಯಲು ಕೆಲವರು ಧ್ಯಾನ ಮಾಡುವುದು, ಮಲಗುವಾಗ ಕಣ್ಣಿಗೆ ಮಾಸ್ಕ್‌ ಧರಿಸುವುದು, ಈ ಅಭ್ಯಾಸಗಳನ್ನು ಪಾಲಿಸುತ್ತಿರುತ್ತಾರೆ. ಇದಲ್ಲದೆ ಉತ್ತಮ ನಿದ್ರೆ ಪಡೆಯಲು ಸಾಕ್ಸ್‌ ಧರಿಸುವುದು ಕೂಡ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ, ಹೌದು ಮಲಗುವ ಮುನ್ನ ಕಾಲಿಗೆ ಸಾಕ್ಸ್‌ ಧರಿಸುವುದರಿಂದ ಮಗುವಿನಂತೆ ಆರಾಮವಾಗಿ ನಿದ್ರೆ ಮಾಡಬಹುದಂತೆ. ವರ್ಜೀನಿಯಾದ ನ್ಯಾಷನಲ್ ಸ್ಲೀಪ್ ಫೌಂಡೇಶನ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸಾಕ್ಸ್ ಧರಿಸಿ ಮಲಗುವ ಜನರು ವೇಗವಾಗಿ ನಿದ್ರಿಸುತ್ತಾರೆ ಮತ್ತು ಹೆಚ್ಚು ಸಮಯ … Continue reading ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗಿದರೆ ಏನಾಗುತ್ತೆ?