ಯುವತಿಯ ತೊಡೆ ಸವರಿದ್ದ ಬೈಕ್ ಟ್ಯಾಕ್ಸಿ ಚಾಲಕನ ಬಂಧನ, ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ಯುವತಿಯ ತೊಡೆ ಸವರಿ ಕಿರುಕುಳ ನೀಡಿದ್ದ ಬೈಕ್ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಚಾಲಕನ ಅನುಚಿತ ವರ್ತನೆ ವಿರುದ್ದ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವಾಗ ಚಾಲಕ ಯುವತಿಯ ತೊಡೆ ಸವರಿ ಕಿರುಕುಳ ನೀಡಿದ್ದ. ನಿಲ್ಲಿಸಲು ಮನವಿ ಮಾಡಿದರೂ ಮುಂದುವರಿಸಿದ್ದ. ಯುವತಿ ಕಣ್ಣೀರಿಟ್ಟು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸರು … Continue reading ಯುವತಿಯ ತೊಡೆ ಸವರಿದ್ದ ಬೈಕ್ ಟ್ಯಾಕ್ಸಿ ಚಾಲಕನ ಬಂಧನ, ವಿಡಿಯೋ ನೋಡಿ