ನಿನ್ನ ತೂಕ ಎಷ್ಟು?, ಯೂಟ್ಯೂಬರ್‌ ಪ್ರಶ್ನೆಗೆ ರೊಚ್ಚಿಗೆದ್ದ ನಟಿ ಗೌರಿ ಕಿಶನ್‍!; ಗೌರಿ ಬೆಂಬಲಕ್ಕೆ ನಿಂತ ಚಿತ್ರೋದ್ಯಮ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಗೌರಿ ಕಿಶನ್‍ಗೆ ಬಾಡಿ ಶೇಮಿಂಗ್ ಪ್ರಶ್ನೆ ಎದುರಾಗಿದ್ದು, ಯೂಟ್ಯೂಬರ್ ಒಬ್ಬ ನಟಿ ಗೌರಿ ಕಿಶನ್‍ಗೆ ತೂಕ ಕೇಳಿ ಅವಮಾನಿಸಿದ್ದಾನೆ. ತೂಕದ ಬಗ್ಗೆ ಕೇಳಲಾದ ಯೂಟ್ಯೂಬರ್ ಪ್ರಶ್ನೆಗೆ ಗರಂ ಆದ ನಟಿ ಪತ್ರಿಕಾಗೋಷ್ಠಿಯಲ್ಲಿ ಆತನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನವೆಂಬರ್ 6ರಂದು ನಡೆದ `ಅದರ್ಸ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ತೂಕದ ಬಗ್ಗೆ ಯೂಟ್ಯೂಬರ್ ಪ್ರಶ್ನಿಸಿದ್ದಾನೆ. ಪ್ರಶ್ನೆ ಕೇಳಿದಾಗ ಗಂಭೀರವಾಗಿಯೇ ಅವರು … Continue reading ನಿನ್ನ ತೂಕ ಎಷ್ಟು?, ಯೂಟ್ಯೂಬರ್‌ ಪ್ರಶ್ನೆಗೆ ರೊಚ್ಚಿಗೆದ್ದ ನಟಿ ಗೌರಿ ಕಿಶನ್‍!; ಗೌರಿ ಬೆಂಬಲಕ್ಕೆ ನಿಂತ ಚಿತ್ರೋದ್ಯಮ