ಅಕ್ಕನ ಗಂಡನನ್ನೇ ಮದುವೆ ಆದ ತಂಗಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com 18 ವರ್ಷದ ಹುಡುಗಿ ತನ್ನ ಅಕ್ಕನ ಗಂಡ, 55 ವರ್ಷದ ಬಾವನನ್ನು ಮದುವೆ ಆಗಿರುವ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ. ನಡೆದಿದೆ. ಸದ್ಯ‌ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ. ಅಕ್ಕನಿಗೆ ಹುಷಾರಿರ್ತಾ ಇರಲಿಲ್ಲ. ಅವಳ ಮನೆಗೆ ಆಗಾಗ ಹೋಗ್ತಾ ಇದ್ದೆ. ಅಕ್ಕನ ಮನೆಯಲ್ಲಿ ಅಡುಗೆ ಮಾಡುವ ಜವಾಬ್ದಾರಿ ನನ್ನದಾಗಿತ್ತು. ಅಲ್ಲಿ ಬಾವ ನನ್ನನ್ನು ಹೆಚ್ಚು ಮಾತನಾಡಿಸಲು ಶುರು ಮಾಡಿದ್ರು. ಇಬ್ಬರೂ ನಿಧಾನವಾಗಿ ಹತ್ತಿರವಾದ್ವಿ. ಇಬ್ಬರೂ ಪ್ರೀತಿಸಲು ಶುರು ಮಾಡಿದ್ವಿ. … Continue reading ಅಕ್ಕನ ಗಂಡನನ್ನೇ ಮದುವೆ ಆದ ತಂಗಿ