ಸಂಪೂರ್ಣ ಹಣ ದೇಣಿಗೆ ನೀಡಿ ಬೃಹತ್ ದೇವಸ್ಥಾನ ನಿರ್ಮಿಸಿದ ಮುಸ್ಲಿಂ ನಾಯಕ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮುಸ್ಲಿಂ ನಾಯಕರೊಬ್ಬರು ಹಿಂದೂ ದೇವಾಲಯವನ್ನು ಸಂಪೂರ್ಣ ಹಣ ದೇಣಿಗೆ ನೀಡಿ ನಿರ್ಮಿಸಿ ಮಾದರಿಯಾಗಿರುವ ಘಟನೆ ರಾಮನಗರದ ಚನ್ನಪಟ್ಣಣ ತಾಲೂಕಿನ ಮಂಗಳವಾರಪೇಟೆಯಲ್ಲಿ ನಡೆದಿದೆ. ಸೈಯದ್ ಸದಾತ್‌ವುಲ್ಲಾ ಸಖಾಫ್ ಎಂಬ ಮುಸ್ಲಿಂ ನಾಯಕ ಈ ಕೆಲಸವನ್ನು ಮಾಡಿದ್ದಾರೆ. ಮಂಗಳವಾರಪೇಟೆಯಲ್ಲಿ ತಾವೇ ಸ್ವತಃ ದೇವಾಲಯ ನಿರ್ಮಿಸಬೇಕೆಂದು ತೀರ್ಮಾನಿಸಿ ಹಿಂದೂ ನಾಯಕರನ್ನು ಕೇಳಿದ್ದು, ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ ನಂತರ ಹಣ ನೀಡಿ ಆರು ವರ್ಷಗಳಿಂದ ದೇವಾಲಯದ ನಿರ್ಮಾಣ ಕಾರ್ಯವನ್ನು ನೋಡಿಕೊಂಡಿದ್ದಾರೆ. ಸುಮಾರು 3 ಕೋಟಿ … Continue reading ಸಂಪೂರ್ಣ ಹಣ ದೇಣಿಗೆ ನೀಡಿ ಬೃಹತ್ ದೇವಸ್ಥಾನ ನಿರ್ಮಿಸಿದ ಮುಸ್ಲಿಂ ನಾಯಕ
Copy and paste this URL into your WordPress site to embed
Copy and paste this code into your site to embed