ಹಿಂದಿವಾಲನಿಗೆ ಕನ್ನಡ ಪಾಠ ಮಾಡಿದ ‘ನಿವೇದಿತಾ ಗೌಡ; ಫ್ಯಾನ್ಸ್ ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ನಟಿ ನಿವೇದಿತಾ ಗೌಡ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಈಗ ಒಂದು ವಿಡಿಯೋ ಶೇರ್ ಮಾಡಿಕೊಂಡು, ಹಿಂದಿವಾಲನಿಗೆ ಕನ್ನಡದ ಪಾಠ ಮಾಡಿದ್ದಾರೆ!. ಮುದ್ದು ರಾಕ್ಷಸಿ ಚಿತ್ರದ ಪ್ರಮೋಷನ್ ಎಂಬಂತೆ, ಅದರ ಶೀರ್ಷಿಕೆಯನ್ನು ಈ ವಿಡಿಯೋಗೆ ನೀಡಲಾಗಿದೆ. ಇದರಲ್ಲಿ ಹಿಂದಿವಾಲನಿಗೆ ಕನ್ನಡದ ಪಾಠ ಮಾಡಿರುವ ದೃಶ್ಯದ ಡಬ್ಬಿಂಗ್ ಮಾಡುವುದನ್ನು ತೋರಿಸಿದ್ದಾರೆ ನಿವೇದಿತಾ. ಈ ಮೂಲಕ ತಮಗೂ ಕನ್ನಡ ಬರುತ್ತದೆ ಎನ್ನುವುದನ್ನು ನೆಟ್ಟಿಗರಿಗೆ ತಿಳಿಸಿದ್ದಾರೆ. ಅಂಗಡಿಗೆ ಬರುವ ಹಿಂದಿವಾಲ ಕನ್ನಡದ ಬಗ್ಗೆ ಅಸಡ್ಡೆ … Continue reading ಹಿಂದಿವಾಲನಿಗೆ ಕನ್ನಡ ಪಾಠ ಮಾಡಿದ ‘ನಿವೇದಿತಾ ಗೌಡ; ಫ್ಯಾನ್ಸ್ ಹೇಳಿದ್ದೇನು?