ಚಿತ್ತಾಪುರ ಪಥಸಂಚಲನ ವಿಚಾರ; ನ.5ಕ್ಕೆ ಮತ್ತೊಂದು ಸಭೆ,ನ.7ಕ್ಕೆ ವಿಚಾರಣೆ: ಕಲಬುರಗಿ ಹೈಕೋರ್ಟ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ವಿಚಾರಣೆ ನಡೆಸಿ, ಅರ್ಜಿದಾರರ ನ.5ಕ್ಕೆ ಮತ್ತೊಂದು ಸಭೆ ನಡೆಸಿ,ನ.7ಕ್ಕೆ ವರದಿ ಸಲ್ಲಿಸುವಂತೆ ಹೇಳಿ,ವಿಚಾರಣೆ ಮುಂದೂಡಿದೆ. ನ್ಯಾ.ಎಂ.ಜಿ.ಎಸ್.ಕಮವ ಅವರಿಂದ ವಿಚಾರಣೆ ಆರಂಭವಾಗಿದ್ದು, ಆರೆಸ್ಸೆಸ್ ಪರ ಅರ್ಜಿದಾರರಾಜ ಅಶೋಕ್ ಪಾಟೀಲ್ ಗೈರಾಗಿದ್ದ ಹಿನ್ನೆಲೆ, ಮತ್ತೊಂದು ಸಭೆಯನ್ನು ಎಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನ.5ಕ್ಕೆ ನಡೆಸಿ,ನ.7 ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಸರ್ಕಾರದ ಪರವಾಗಿ ಎಜಿ ಶಶಿ ಕಿರಣ್ ಶೆಟ್ಟಿ ವಾದ … Continue reading ಚಿತ್ತಾಪುರ ಪಥಸಂಚಲನ ವಿಚಾರ; ನ.5ಕ್ಕೆ ಮತ್ತೊಂದು ಸಭೆ,ನ.7ಕ್ಕೆ ವಿಚಾರಣೆ: ಕಲಬುರಗಿ ಹೈಕೋರ್ಟ್