ನಸುಕಿನಲ್ಲೇ ನೀರೆಯರ ಕ್ಯೂ;ಸಿಲ್ಕ್ ಸೀರೆಗಾಗಿ ಮುಗಿಬಿದ್ದ ನಾರಿಯರು

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ರಾಮನಗರ: ಮೈಸೂರು ಸಿಲ್ಕ್ ಸೀರೆಗೆ ದುಬಾರಿ ಹಣ ತೆತ್ತರೂ ಸಿಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪ್ರತಿವಾರ ಮಾರುಕಟ್ಟೆಗೆ ಬರುವ ಕೆಎಸ್‌ಐಸಿ ಹೊಸ ರೇಷ್ಮೆ ಸೀರೆಗಾಗಿ, ನೀರೆಯರು ಹರಸಾಹಸ ಪಡುತ್ತಿದ್ದಾರೆ. ಕೆಎಸ್‌ ಐಸಿ ಮಳಿಗೆಗಳಿಗೆ ಪ್ರತಿ ಬುಧವಾರ ಮತ್ತು ಶುಕ್ರವಾರ ಹೊಸ ಸೀರೆಗಳನ್ನು ಸರಬರಾಜು ಮಾಡಲಾಗುತ್ತದೆ. ತಮ್ಮ ಇಷ್ಟದ ಸೀರೆಯನ್ನು ಖರೀದಿಮಾಡಬೇಕು ಎಂಬಕಾರಣಕ್ಕೆ ಮಹಿಳೆಯರು ಪ್ರತಿ ಶುಕ್ರವಾರ ಬೆಳ್ಳಂ ಬೆಳಿಗ್ಗೆ 4 ಗಂಟೆಗೆ ಕೆಎಸ್‌ಐಸಿ ಮಳಿಗೆಯ ಮುಂಭಾಗ ಸಾಲು ಗಟ್ಟಿ ನಿಲ್ಲುತ್ತಾರೆ. … Continue reading ನಸುಕಿನಲ್ಲೇ ನೀರೆಯರ ಕ್ಯೂ;ಸಿಲ್ಕ್ ಸೀರೆಗಾಗಿ ಮುಗಿಬಿದ್ದ ನಾರಿಯರು