ಯಾವ ದಿನ ಬಟ್ಟೆ ಒಗೆಯಬಾರದು?; ಈ ದಿನ ಬಟ್ಟೆ ತೊಳೆದ್ರೆ ಏನಾಗುತ್ತೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ಕೆಲವು ಮನೆಯಲ್ಲಿ ಪ್ರತಿಯೊಂದು ದಿನವೂ ಬಟ್ಟೆಯನ್ನು ಒಗೆಯುತ್ತಾರೆ. ಇದನ್ನು ತಪ್ಪು ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತದೆ. ಶಾಸ್ತ್ರದ ಪ್ರಕಾರ, ನಾವು ಗುರುವಾರದ ದಿನದಂದು ಬಟ್ಟೆಯನ್ನು ಒಗೆಯಬಾರದು. ಗುರುವಾರದ ದಿನವು ವಿಷ್ಣು ದೇವನಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನದಂದು ಬಟ್ಟೆಯನ್ನು ಒಗೆಯುವುದರಿಂದ ಆರ್ಥಿಕ ಸಮಸ್ಯೆಗಳು ನಮ್ಮ ಜೀವನದಲ್ಲಿ ಬಿರುಗಾಳಿಯನ್ನೆಬ್ಬಿಸುವುದು. ಗುರುವಾರದ ದಿನವು ಒಂದೆಡೆ ಸಮೃದ್ಧಿಯನ್ನು ಅನುಗ್ರಹಿಸುವ ವಿಷ್ಣುವಿನ ದಿನವಾದರೆ, ಮತ್ತೊಂದೆಡೆ ಜ್ಞಾನವನ್ನು ನೀಡುವ ಗುರುವಿನ ದಿನವಾಗಿದೆ. ಈ ದಿನ ಬಟ್ಟೆ … Continue reading ಯಾವ ದಿನ ಬಟ್ಟೆ ಒಗೆಯಬಾರದು?; ಈ ದಿನ ಬಟ್ಟೆ ತೊಳೆದ್ರೆ ಏನಾಗುತ್ತೆ?