ಕೆರೆಗೆ ಬಿದ್ದ ಕಾರು: ಮುಳುಗಿದ ಬ್ಯಾಗ್‌ನಲ್ಲಿ 50 ಲಕ್ಷದ ಚಿನ್ನಾಭರಣ ಪತ್ತೆ!
Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ಚಿಕ್ಕಮಗಳೂರು: ಭಾನುವಾರ ಬೆಳಗ್ಗೆ ಬೇಲೂರಿನಿಂದ ಹರಿಹರಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಯ ಪಾಲಾದ ಘಟನೆ ಮಾಗಡಿ ಕೆರೆಯ ತೀರದಲ್ಲಿ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ಕಾರು ಸಂಪೂರ್ಣ ಮುಳುಗಿತ್ತು. ಸ್ಥಳೀಯ ಪೊಲೀಸ್ ಅಧಿಕಾರಿಗಳ ಸೂಚನೆ ಭಟಭಬ ಮೇರೆಗೆ ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆಯಲಾಯಿತು. ಈ ವೇಳೆ ಒಂದು ಬ್ಯಾಗ್ ಕೆರೆಯಲ್ಲಿ ಬಿದ್ದಿರುವುದು ಗಮನಕ್ಕೆ ಬಂತು. ಅದನ್ನು ಪತ್ತೆಹಚ್ಚಲು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ … Continue reading ಕೆರೆಗೆ ಬಿದ್ದ ಕಾರು: ಮುಳುಗಿದ ಬ್ಯಾಗ್‌ನಲ್ಲಿ 50 ಲಕ್ಷದ ಚಿನ್ನಾಭರಣ ಪತ್ತೆ!
Copy and paste this URL into your WordPress site to embed
Copy and paste this code into your site to embed