ತಡವಾಗಿ ಏಳುವ ತನ್ನಿಬ್ಬರು ಮಕ್ಕಳನ್ನು ಎಬ್ಬಿಸಲು ಬ್ಯಾಂಡ್ ತರಿಸಿದ ತಾಯಿ! ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ Newsics Kannada/ YouTube newsics.com ಪ್ರತಿದಿನ ಬೆಳಗ್ಗೆ ತಡವಾದರೂ ಏಳದ ತನ್ನಿಬ್ಬರು ಹೆಣ್ಣುಮಕ್ಕಳನ್ನು ಎಬ್ಬಿಸಲು ಮನೆಗೆ ಬ್ಯಾಂಡ್‌ ತರಿಸಿದ ಘಟನೆ ನಡೆದಿದೆ. ನಿತ್ಯವೂ ತಡವಾಗಿ ಏಳುವ ತನ್ನಿಬ್ಬರು ಹೆಣ್ಣುಮಕ್ಕಳನ್ನು ಎಬ್ಬಿಸಲು ತಾಯಿಯೊಬ್ಬಳು ಮನೆಗೆ ಬ್ಯಾಂಡ್‌ ತರಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಎಲ್ಲರೂ ಈ ವಿಡಿಯೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ಪುರುಷರು ಡೋಲ್‌ ಮತ್ತು ಟ್ರಂಪೆಟ್‌ ಹಿಡಿದು ಮಲಗಿದ್ದ ಹೆಣ್ಣುಮಕ್ಕಳನ್ನು ಎಬ್ಬಿಸುತ್ತಿರುವ ದೃಶ್ಯ ಸೆರೆಯಾಗಿದೆ. … Continue reading ತಡವಾಗಿ ಏಳುವ ತನ್ನಿಬ್ಬರು ಮಕ್ಕಳನ್ನು ಎಬ್ಬಿಸಲು ಬ್ಯಾಂಡ್ ತರಿಸಿದ ತಾಯಿ! ವಿಡಿಯೋ ನೋಡಿ