ಅಮೆರಿಕದಲ್ಲಿ ಎರಡು ಕಡೆ ಕೆಲಸ ಮಾಡುವುದು ತಪ್ಪಾ?; ಭಾರತದ ಟೆಕ್ಕಿಗೆ 15 ವರ್ಷ ಜೈಲು

subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಾಷಿಂಗ್ಟನ್: ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದುಕೊಂಡು ಒಂದೇ ಅವಧಿಯಲ್ಲಿ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುತ್ತಾ ತಿಂಗಳಿಗೆ 40 ಲಕ್ಷ ರೂ.ಗಳಷ್ಟು ದುಡಿಯುತ್ತಿದ್ದ ಭಾರತ ಮೂಲದ ಇಂಜಿನಿಯರ್ ಗೆ 15 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಮೆಹುಲ್ ಗೋಸ್ವಾಮಿ (39) ಏಕಕಾಲದಲ್ಲಿ ಎರಡು ಕಡೆ ಕೆಲಸ ಮಾಡುತ್ತಿದ್ದ ಆರೋಪದ ಮೇರೆಗೆ ಇದೇ ಆಗಸ್ಟ್ ನಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರು ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿದ್ದರು. ನ್ಯೂಯಾರ್ಕ್ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ … Continue reading ಅಮೆರಿಕದಲ್ಲಿ ಎರಡು ಕಡೆ ಕೆಲಸ ಮಾಡುವುದು ತಪ್ಪಾ?; ಭಾರತದ ಟೆಕ್ಕಿಗೆ 15 ವರ್ಷ ಜೈಲು