Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಫೋನ್‌ನಲ್ಲಿ ಟೈಪಿಂಗ್‌ ಮಾಡಲು ಒಂದೇ ಒಂದು ಬೆರಳನ್ನು ಬಳಸುವ ಜನರ ವ್ಯಕ್ತಿತ್ವ ಹೇಗಿರುತ್ತೆ?
ಲೈಫ್‌ಸ್ಟೈಲ್

ಫೋನ್‌ನಲ್ಲಿ ಟೈಪಿಂಗ್‌ ಮಾಡಲು ಒಂದೇ ಒಂದು ಬೆರಳನ್ನು ಬಳಸುವ ಜನರ ವ್ಯಕ್ತಿತ್ವ ಹೇಗಿರುತ್ತೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮೊಬೈಲ್‌ನಲ್ಲಿ ಟೈಪಿಂಗ್‌ ಮಾಡುವ ವಿಧಾನದ ಮೂಲಕವೂ ಒಬ್ಬ ವ್ಯಕ್ತಿಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಬಹುದಂತೆ. ಕೆಲವರು ಮೊಬೈಲ್‌ನಲ್ಲಿ ಟೈಪಿಂಗ್‌ ಮಾಡಲು ಎರಡು ಬೆರಳುಗಳನ್ನು ಉಪಯೋಗಿಸಿದರೆ ಇನ್ನೂ ಕೆಲವರು ಒಂದೇ ಬೆರಳಿನಲ್ಲಿ ಟೈಪಿಂಗ್‌ ಮಾಡ್ತಾರೆ.
ಒಂದೇ ಬೆರಳಿನಲ್ಲಿ ಟೈಪಿಂಗ್‌ ಮಾಡುವವರ ವ್ಯಕ್ತಿತ್ವ ಹೇಗಿದೆ?
ಸ್ಪಷ್ಟತೆಯನ್ನು ಗೌರವಿಸುತ್ತಾರೆ: ಒಂದೇ ಬೆರಳನ್ನು ಉಪಯೋಗಿಸಿ ಮೆಸೇಜ್‌ ಟೈಪ್‌ ಮಾಡುವ ಜನ ಆತುರದಿಂದ ಪದಗಳನ್ನು ಬರೆಯುವುದಿಲ್ಲ. ಬದಲಾಗಿ ಅವರ ಸಂದೇಶಗಳು ಸ್ಪಷ್ಟ ಮತ್ತು ಪೂರ್ಣವಾಗಿರುತ್ತದೆ. ಅವರು ಜೀವನದಲ್ಲೂ ಸಹ ಗೊಂದಲಕ್ಕೆ ಅವಕಾಶ ನೀಡುವ ಬದಲು ಪೂರ್ಣ ಆಲೋಚನೆಗಳನ್ನು ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಅವರು ಪ್ರತಿಕ್ರಿಯಿಸುವ ಮೊದಲು ಯೋಚಿಸುತ್ತಾರೆ: ಇವರುಗಳು ಯಾವಾಗಲು ಚಿಂತನಶೀಲ ಸಂವಹನವನ್ನು ನಡೆಸುತ್ತಾರೆ. ಅವರು ಸಂಘರ್ಷಗಳನ್ನು ತಪ್ಪಿಸುವ ಸಲುವಾಗಿ ಯೋಚಿಸಿ ಉತ್ತರಿಸುತ್ತಾರೆ. ಎಲ್ಲಾ ಸಂದರ್ಭದಲ್ಲೂ ಶಾಂತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.
ವಿವರಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ: ಪ್ರತಿಯೊಂದು ವಿಷಯಗಳಲ್ಲೂ ವಿವರಗಳಿಗೆ ಗಮನಕೊಡುತ್ತಾರೆ ಮತ್ತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಎಚ್ಚರಿಕೆಯಿಂದಿರುತ್ತಾರೆ.
ತಾಳ್ಮೆಯಿಂದ ಇರುತ್ತಾರೆ: ಒಂದೇ ಬೆರಳಿನಲ್ಲಿ ಟೈಪ್‌ ಮಾಡುವಂತಹ ಜನರು ತಾಳ್ಮೆಯಿಂದ ಇರುತ್ತಾರೆ. ಟೈಪಿಂಗ್‌ ಮಾಡುವಾಗ ಮಾತ್ರವಲ್ಲ ಜೀವನದಲ್ಲೂ ಬಹಳ ತಾಳ್ಮೆಯಿಂದ, ಶಾಂತವಾಗಿ ಇರುವಂತಹ ವ್ಯಕ್ತಿಗಳಿವರು.
ಆತುರ ಪಡುವುದಿಲ್ಲ: ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡುವುದಿಲ್ಲ, ತಾಳ್ಮೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಆರಾಮದಾಯಕವಾಗಿ ಟೈಪಿಂಗ್‌ ಮಾಡುವಂತೆ ತಮ್ಮ ಕೆಲಸವನ್ನು ಸಹ ಆರಾಮದಾಯಕವಾಗಿಯೇ ಮಾಡುತ್ತಾರೆ.
ಅತಿಯಾಗಿ ಹಂಚಿಕೊಳ್ಳುವುದಿಲ್ಲ: ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಇಷ್ಟಪಡುವ ಇವರು ತಮ್ಮ ಯಾವುದೇ ವಿಷಯಗಳನ್ನು ಅತಿಯಾಗಿ ಹಂಚಿಕೊಳ್ಳುವುದಿಲ್ಲ. ಎಲ್ಲರೊಂದಿಗೂ ಆರೋಗ್ಯಕರ ಗಡಿಯನ್ನು ಹೊಂದಿರುತ್ತಾರೆ.
ಭಾವನಾತ್ಮಕವಾಗಿ ಬಲಶಾಲಿಗಳು: ಮೊಬೈಲ್‌ನಲ್ಲಿ ಟೈಪಿಂಗ್‌ ಮಾಡಲು ಕೇವಲ ಒಂದೇ ಒಂದು ಬೆರಳನ್ನು ಬಳಸುವವರು ಭಾವನಾತ್ಮಕವಾಗಿ ತುಂಬಾನೇ ಬಲಶಾಲಿಗಳಂತೆ. ಅವರು ನಿಧಾನವಾಗಿ ಪ್ರತಿಕ್ರಿಯಿಸಿದರೂ ಯೋಚಿಸಿ ಸಂದೇಶವನ್ನು ಕಳಿಸುತ್ತಾರೆ, ಜೀವನದಲ್ಲೂ ಇದೇ ನಿಯಮವನ್ನು ಪಾಲಿಸುತ್ತಾರೆ.
ಅವರು ಒಂದು ಉದ್ದೇಶದಿಂದ ಬದುಕುತ್ತಾರೆ: ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಇವರು ಜೀವನದಲ್ಲಿ ಒಂದು ನಿಖರ ಉದ್ದೇಶ, ಗುರಿಯನ್ನು ಹೊಂದಿರುತ್ತಾರೆ. ಆ ಉದ್ದೇಶ ಪ್ರಕಾರವೇ ಶಿಸ್ತುಬದ್ಧ ಜೀವನವನ್ನು ನಡೆಸುತ್ತಾರೆ.

ಬಿಗ್ ಬಾಸ್’ಮನೆಯಲ್ಲಿ ‘S’ ಪದ ಬಳಕೆ: ಅಶ್ವಿನಿ ಗೌಡ ವಿರುದ್ಧ ದೂರು ದಾಖಲು.!

TAGGED:What is the personality of people who use only one finger to type on their phone?
Share This Article
Facebook Twitter Copy Link Print
Previous Article ಬಿಗ್ ಬಾಸ್’ಮನೆಯಲ್ಲಿ ‘S’ ಪದ ಬಳಕೆ: ಅಶ್ವಿನಿ ಗೌಡ ವಿರುದ್ಧ ದೂರು ದಾಖಲು.!
Next Article ಡಿಜೆ ಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್‌ ಕಾಮಕಾಂಡ ಬಟಾಬಯಲು

Popular Posts

ನನ್ನ ಪೋಷಕರು ಸೆಲೆಬ್ರಿಟಿಗಳೇ ಹೊರತು ನಾನಲ್ಲ’; ಬಾಡಿ ಶೇಮಿಂಗ್ ಮಾಡುವವರ ವಿರುದ್ಧ ಖುಷ್ಬೂ ಸುಂದರ್​ ಮಗಳು ಕೆಂಡ..Anandita

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

You Might Also Like

ಲೈಫ್‌ಸ್ಟೈಲ್

ಮೊಡವೆ, ತಲೆನೋವಿಗೆ ಇದೇ ರಾಮಬಾಣ!; ಇದನ್ನು ಬಳಸುವುದರಿಂದಾಗುವ ಪ್ರಯೋಜನಗಳೇನು?

2 Min Read
ಪ್ರಮುಖಆರೋಗ್ಯಕರ್ನಾಟಕದೇಶಲೈಫ್‌ಸ್ಟೈಲ್

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read
ಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read
ಲೈಫ್‌ಸ್ಟೈಲ್ಆರೋಗ್ಯ

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?