Zodiac prediction ಇಂದು ಪ್ರೀತಿ ಯೋಗ, ಚತುರ್ಗ್ರಾಹಿ ಯೋಗ, 12 ರಾಶಿಗಳವರ ಆರ್ಥಿಕ ಪರಿಸ್ಥಿತಿ ಹೇಗಿದೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಜ್ಯೋತಿಷ್ಯ ಶಾಸ್ತ್ರದಲ್ಲಿ ಅಕ್ಟೋಬರ್ 22 ಬುಧವಾರ ತುಂಬಾ ವಿಶೇಷವಾದ ದಿನ. ಈ ದಿನ ಗ್ರಹಗಳ ಸ್ಥಾನದಿಂದಾಗಿ ಹಲವಾರು ಯೋಗಗಳು ರೂಪುಗೊಳ್ಳುತ್ತವೆ. ಕಟಕ ರಾಶಿಯಲ್ಲಿ ಗುರು, ಸಿಂಹ ರಾಶಿಯಲ್ಲಿ ಕೇತು, ಕನ್ಯಾ ರಾಶಿಯಲ್ಲಿ ಶುಕ್ರ, ತುಲಾ ರಾಶಿಯಲ್ಲಿ ಸೂರ್ಯನೊಂದಿಗೆ ಮಂಗಳ ಬುಧ ಚಂದ್ರ, ಕುಂಭದಲ್ಲಿ ರಾಹು, ಮೀನ ರಾಶಿಯಲ್ಲಿ ಶನಿ ಸಂಚಾರ ಮಾಡಲಿದೆ. ಈ ಗ್ರಹಗಳ ಸ್ಥಾನದಿಂದಾಗಿ ಪ್ರೀತಿ ಯೋಗ ಮತ್ತು ಚತುರ್ಗ್ರಾಹಿ ಯೋಗ ಸೃಷ್ಟಿಯಾಗುವುದು. ಈ ಶುಭ ಯೋಗಗಳು ಸಂಪತ್ತು, … Continue reading Zodiac prediction ಇಂದು ಪ್ರೀತಿ ಯೋಗ, ಚತುರ್ಗ್ರಾಹಿ ಯೋಗ, 12 ರಾಶಿಗಳವರ ಆರ್ಥಿಕ ಪರಿಸ್ಥಿತಿ ಹೇಗಿದೆ?