Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಬಿಗ್​ಬಾಸ್​ ಮನೆಗೆ ಬರುತ್ತಿದ್ದಂತೆಯೇ ಹೆಣ್ಮಕ್ಕಳ ಹೃದಯವನ್ನ ಕದ್ದು ಬಿಟ್ಟ ಮೈಸೂರು ಹುಡ್ಗ – ವಿಡಿಯೋ ನೋಡಿ
ಮನರಂಜನೆ

ಬಿಗ್​ಬಾಸ್​ ಮನೆಗೆ ಬರುತ್ತಿದ್ದಂತೆಯೇ ಹೆಣ್ಮಕ್ಕಳ ಹೃದಯವನ್ನ ಕದ್ದು ಬಿಟ್ಟ ಮೈಸೂರು ಹುಡ್ಗ – ವಿಡಿಯೋ ನೋಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮೈಸೂರು ಹುಡುಗ ಸೂರಜ್ ಸಿಂಗ್  ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್ ಬಾಸ್‌ನಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದಾರೆ. ಮ್ಯೂಟಂಟ್ ರಘು  ಆವಾಜ್ ಹಾಕಿಯೇ ಮನೆ ಒಳಗೆ ನುಗ್ಗಿದ್ದಾರೆ. ರಿಷಾ ಗೌಡ ಸಹ ತಮ್ಮದೇ ಶೈಲಿಯಲ್ಲಿ ಮನೆಗೆ ಕಾಲಿಟ್ಟಿದ್ದಾರೆ. ಆದರೆ, ಸೂರಜ್ ಸಿಂಗ್ ಬೇರೆ ರೀತಿನೇ ಹೋಗಿದ್ದಾರೆ. ಅದು ಅಷ್ಟೆ ರೋಮ್ಯಾಂಟಿಕ್  ಆಗಿದೆ.

ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ಸೂರಜ್ ಸಿಂಗ್, ಹೆಣ್ಮಕ್ಕಳ ಹೃದಯವನ್ನ ಬರುತ್ತಿದ್ದಂತೆಯೇ ಕದ್ದು ಬಿಟ್ಟಿದ್ದಾನೆ. ಸ್ವಿಮಿಂಗ್ ಪೂಲ್​​ನಲ್ಲಿ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಕಾಣಿಸಿಕೊಂಡ ಸೂರಜ್ ತುಂಬಾ ರೋಮ್ಯಾಂಟಿಕ್ ಆಗಿದ್ದಾರೆ.. ಅವರನ್ನು ನೋಡುತ್ತಿದ್ದಂತೆಯೇ ಬಿಗ್​ಬಾಸ್ ಮನೆಯ ಹೆಣ್ಮಕ್ಕಳೆಲ್ಲ ವಾವ್ಹ್ ! ಎಂದು ಉದ್ಘಾರ ತೆಗೆದು ಕಳೆದುಹೋಗಿದ್ದಾರೆ.

ನಂತರ ಬಿಗ್​ಬಾಸ್​​ಗೆ ಸೂರಜ್​​ಗೆ ವಿಶೇಷ ಚಟುವಟಿಕೆ ಕೊಟ್ಟಿದ್ದಾರೆ. ಸೂರಜ್ ಈ ಮನೆಯಲ್ಲಿ ಅತೀ ಸುಂದರವಾದ ಸ್ತ್ರೀ ಸದಸ್ಯೆ ಯಾರು ಎಂದು ಕೇಳಿದ್ದಾರೆ. ಅಲ್ಲೂ ರೋಮ್ಯಾಂಟಿಕ್ ಆಗಿ ನಡೆದುಕೊಂಡು ಬರುವ ಸೂರಜ್, ಗುಲಾಬಿಯನ್ನು ರಾಶಿಕಾಗೆ ನೀಡಿದ್ದಾರೆ. ನಂತರ ಮಾತನಾಡಿದ ಸೂರಜ್, ಬಿಗ್​ಬಾಸ್ ರಾಶಿಕಾಗೆ ರೋಜ್ ನೀಡುತ್ತಿದ್ದೇನೆ. ನನಗೆ ಅವರು ಕ್ಯೂಟ್ ಅನಿಸ್ತಿದ್ದಾರೆ.

https://x.com/ColorsKannada/status/1980213086008004860?ref_src=twsrc%5Etfw%7Ctwcamp%5Etweetembed%7Ctwterm%5E1980213086008004860%7Ctwgr%5E38360e1b1c8aff9efb9d4f41bcbec5a49e79f231%7Ctwcon%5Es1_c10&ref_url=https%3A%2F%2Fnewsfirstlive.com%2Fserial%2Fbigg-boss-kannada-season-12-suraj-singh-special-entry-10580107

TAGGED:#bigboss12 #colorskannada #sooraj #sudeep #realityshow
Share This Article
Facebook Twitter Copy Link Print
Previous Article ಅಮೆರಿಕದ ಖ್ಯಾತ ಚೆಸ್ ಗ್ರ್ಯಾಂಡ್ ಮಾಸ್ಟರ್ ಡೇನಿಯಲ್ ನರೋಡಿಟ್ಸ್ಕಿ ಶವವಾಗಿ ಪತ್ತೆ
Next Article ಪ್ರಶಾಂತ್ ನೀಲ್ ಡೈರೆಕ್ಷನ್‌ಗೆ ಜ್ಯೂನಿಯರ್ ಎನ್‌ಟಿಆರ್ ಅಸಮಾಧಾನ: ಬದಲಾಗತ್ತಾ ಡ್ರ್ಯಾಗನ್ ಸ್ಕ್ರಿಪ್ಟ್?

Popular Posts

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read

You Might Also Like

ವಿದೇಶಮನರಂಜನೆ

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?