ASTRO ನಾಳೆಯಿಂದ ಕಾರ್ತಿಕ ಮಾಸ: ಈ ಐದು ಸ್ಥಳಗಳಲ್ಲಿ ನಿತ್ಯವೂ ದೀಪ ಹಚ್ಚಿ, ಶುಭಫಲ ನಿಮ್ಮದಾಗುತ್ತದೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಆಶ್ವಯುಜ ಮಾಸದ ಅಮಾವಾಸ್ಯೆಯ ಮರುದಿನ ಕಾರ್ತಿಕ ಮಾಸ. 2025ರ ಅಕ್ಟೋಬರ್‌ 22ರ ಬುಧವಾರದಿಂದ ಕಾರ್ತಿಕ ಮಾಸ ಆರಂಭವಾಗುವುದು. ಕಾರ್ತಿಕ ಮಾಸದಲ್ಲಿ ವಿಷ್ಣು ದೇವನು ಯೋಗನಿದ್ರೆಯಿಂದ ಎಚ್ಚರಗೊಂಡು ಮತ್ತೆ ಸೃಷ್ಟಿಯ ನಿರ್ವಹಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಈ ಮಾಸದಲ್ಲಿ ವಿಷ್ಣು ದೇವನೊಂದಿಗೆ ಪಾರ್ವತಿ ದೇವಿಯನ್ನು ಪೂಜಿಸುವುದರಿಂದ ಆರೋಗ್ಯ ಮತ್ತು ಸಮೃದ್ಧಿಯ ವರ ದೊರೆಯುವುದು. ಕಾರ್ತಿಕ ಮಾಸದಲ್ಲಿ ದೀಪವನ್ನು ಬೆಳಗುವುದು ಪ್ರಯೋಜನಕಾರಿ. ಕಾರ್ತಿಕ ಮಾಸ ಪೂರ್ಣಗೊಳ್ಳುವವರೆಗೆ ನಾವು ಈ 5 ಸ್ಥಳಗಳಲ್ಲಿ ದೀಪವನ್ನು ಹಚ್ಚಿಡುವುದರಿಂದ … Continue reading ASTRO ನಾಳೆಯಿಂದ ಕಾರ್ತಿಕ ಮಾಸ: ಈ ಐದು ಸ್ಥಳಗಳಲ್ಲಿ ನಿತ್ಯವೂ ದೀಪ ಹಚ್ಚಿ, ಶುಭಫಲ ನಿಮ್ಮದಾಗುತ್ತದೆ