ಈ 5 ವಸ್ತುಗಳನ್ನ ಮರೆತೂ ಕೂಡ ಮಂಚದ ಕೆಳಗಿಡಬಾರದು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮನೆಯ ಪ್ರತಿಯೊಂದು ಮೂಲೆಯಲ್ಲೂ ಕಪಾಟು ಮಾಡಿಸಿ, ಎಲ್ಲವನ್ನೂ ಅದರಲ್ಲಿ ಇಡ್ತಾರೆ. ಇದರ ಭಾಗವಾಗಿ, ಅನೇಕರು ಮಂಚದ ಕೆಳಗೆ ಕೂಡ ಹಲವು ವಸ್ತುಗಳನ್ನು ಇಡುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯ ಮತ್ತು ಮನಸ್ಸಿನ ಶಾಂತಿಗೆ ಹಾನಿಕರ. ರಾತ್ರಿ ಹಸಿವಾದಾಗ ತಿನ್ನಲು ಸ್ನ್ಯಾಕ್ಸ್ ಅನ್ನು ಮಂಚದ ಕೆಳಗೆ ಇಡುವ ಅಭ್ಯಾಸ ಹಲವರಿಗಿದೆ. ಇದು ಅನುಕೂಲಕರ ಎನಿಸಿದರೂ, ಇದರಿಂದ ಹಲವು ಸಮಸ್ಯೆಗಳು ಬರಬಹುದು. ಆಹಾರದ ವಾಸನೆಗೆ ಇರುವೆ, ಸೊಳ್ಳೆ, ಇಲಿ, ಕೀಟಗಳು ಕೋಣೆಗೆ ಬರುತ್ತವೆ. … Continue reading ಈ 5 ವಸ್ತುಗಳನ್ನ ಮರೆತೂ ಕೂಡ ಮಂಚದ ಕೆಳಗಿಡಬಾರದು