Bamboo plastic ಚೀನಾ ಸಂಶೋಧಕರಿಂದ ಹೊಸ ಮಾದರಿ ಪ್ಲಾಸ್ಟಿಕ್ ಆವಿಷ್ಕಾರ, ಇದು 50 ದಿನದಲ್ಲಿ ಮಣ್ಣಲ್ಲಿ ಕರಗತ್ತೆ!

Subscribe NewsicsKannada/YouTube newsics.com ಚೀನಾದ ಶೆನ್ಯಾಂಗ್ ರಾಸಾಯನಿಕ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಕಂಡುಹಿಡಿದಿದ್ದಾರೆ. ಬಿದಿರಿನ ಸೆಲ್ಯುಲೋಸ್‌ನಿಂದ 50 ದಿನಗಳಲ್ಲಿ ಮಣ್ಣಿನಲ್ಲಿ ಕರಗುವ ಜೈವಿಕ ವಿಘಟನೀಯ ಪ್ಲಾಸ್ಟಿಕ್‌ನ್ನು ಪತ್ತೆಹಚ್ಚಿದ್ದಾರೆ. ಚೀನಾದ ಸಂಶೋಧಕರು ಪ್ಲಾಸ್ಟಿಕ್‌ ಎಂಬ ಪೆಡಂಭೂತಕ್ಕೆ ಪರ್ಯಾಯವಾಗಿ ಬಿದಿರಿನ ಮೊರೆ ಹೋಗಿದ್ದಾರೆ. ಈ ಸಸ್ಯವನ್ನು ಪ್ಲಾಸ್ಟಿಕ್ ಆಗಿ ಪರಿವರ್ತಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್‌ ಬದಲಿಗೆ ಈಗಾಗಲೇ ಹಗುರವಾದ, ಹೊಂದಿಕೊಳ್ಳುವ ಅನೇಕ ಜೈವಿಕ ವಿಘಟನೀಯ ವಸ್ತುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಾಳಿಕೆ ಬರುವ ಅಥವಾ ಗಟ್ಟಿಮುಟ್ಟಾದ ಪ್ಲಾಸ್ಟಿಕ್ ಬದಲಿ … Continue reading Bamboo plastic ಚೀನಾ ಸಂಶೋಧಕರಿಂದ ಹೊಸ ಮಾದರಿ ಪ್ಲಾಸ್ಟಿಕ್ ಆವಿಷ್ಕಾರ, ಇದು 50 ದಿನದಲ್ಲಿ ಮಣ್ಣಲ್ಲಿ ಕರಗತ್ತೆ!