Home Loan EMI: ಗೃಹಸಾಲದ ಇಎಂಐ ಕಟ್ಲಿಲ್ಲ ಅಂದ್ರೆ ಬ್ಯಾಂಕ್‌ನವರು ಮನೆಗೆ ಬೀಗ ಹಾಕಿಬಿಡುತ್ತಾರಾ?

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಗೃಹ ಸಾಲವು ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವ ಕನಸನ್ನು ಸಾಕಾರಗೊಳಿಸುವ ಒಂದು ಪ್ರಮುಖ ಹಂತ. ಆದರೆ, ಈ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದಿದ್ದರೆ, ಆ ಕನಸು ಭಯಾನಕ ವಾಸ್ತವಕ್ಕೆ ತಿರುಗಬಹುದು. ಒಂದು ಅಥವಾ ಎರಡು EMI ತಪ್ಪಿಸಿದರೆ ಸಹಾನುಭೂತಿ ದೊರೆಯಬಹುದು, ಆದರೆ ಸತತ ಮೂರು ತಿಂಗಳು ಪಾವತಿಸದಿದ್ದರೆ ಏನಾಗುತ್ತದೆ ಗೊತ್ತಾ..?   ನೀವು EMI ಕಟ್ಟಬೇಕಾದ ದಿನಾಂಕದಿಂದ ಒಂದೇ ಒಂದು ದಿನ … Continue reading Home Loan EMI: ಗೃಹಸಾಲದ ಇಎಂಐ ಕಟ್ಲಿಲ್ಲ ಅಂದ್ರೆ ಬ್ಯಾಂಕ್‌ನವರು ಮನೆಗೆ ಬೀಗ ಹಾಕಿಬಿಡುತ್ತಾರಾ?