ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್!; 50 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಚಿನ್ನ

newsics.com ಭೂತಾನ್‌ನ ಎರಡು ಮುಖ್ಯ ಸಿಟಿಗಳಲ್ಲಿ ಈ ಗೊಲ್ಡ್ ಕಮ್ಮಿ ರೇಟ್ ನಲ್ಲಿ ಸಿಗ್ತಿದೆ. ಒಂದು, ಅವರ ರಾಜಧಾನಿ ಥಿಂಪು ಹಾಗೂ ಇನ್ನೊಂದು, ಭಾರತದ ಬಾರ್ಡರ್‌ನಲ್ಲಿರೋ ಮುಖ್ಯ ಸಿಟಿ ಫುಯೆನ್‌ಶೋಲಿಂಗ್. ಈ ಎರಡೂ ಜಾಗಗಳಲ್ಲಿರೋ ‘ಭೂತಾನ್ ಡ್ಯೂಟಿ-ಫ್ರೀ ಲಿಮಿಟೆಡ್’ ಮಳಿಗೆಗಳಲ್ಲಿ ಮಾತ್ರ ಈ ಚಿನ್ನದ ಮಾರಾಟ ಆಗುತ್ತೆ. ಅಂದ್ರೆ, ಇದು ಸರ್ಕಾರದಿಂದ ನಡೆಸಲ್ಪಡೋ ಅಧಿಕೃತ ಮಳಿಗೆಗಳು ಅನ್ನೋದು ಮುಖ್ಯ. ಸುಮ್ನೆ ಹೋಗಿ ಟಿಕೆಟ್ ತೋರಿಸಿದ್ರೆ ಚಿನ್ನ ಕೊಡಲ್ಲ. ಕಂಡೀಶನ್ ನಂಬರ್ ಒನ್, ನೀವು ‘ಸಸ್ಟೈನಬಲ್ ಡೆವಲಪ್‌ಮೆಂಟ್ ಫೀ’ … Continue reading ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್!; 50 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಚಿನ್ನ