ಕೌನ್‌ ಬನೇಗಾ ಕರೋಡ್ಪತಿಯಲ್ಲಿ ಅಮಿತಾಭ್‌ ಬಚ್ಚನ್‌ಗೆ ಗಿಫ್ಟ್‌ ಕೊಟ್ಟ ರಿಷಬ್ ಶೆಟ್ಟಿ

Subscribe NewsicsKannada/YouTube newsics.com ಕಾಂತಾರ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಆಗಿ, ಅದ್ಭುತ ಯಶಸ್ಸು ಗಳಿಸಿದೆ. ವಿಶ್ವದಾದ್ಯಂತ ಎಲ್ಲ ಕಡೆಗಳಿಂದಲೂ ಕಾಂತಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿದೆ. ಇದೆಲ್ಲದರ ಮಧ್ಯೆ ರಿಷಬ್‌ ಶೆಟ್ಟಿ “ಕೌನ್ ಬನೇಗಾ ಕರೋಡ್ಪತಿ”-17 ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋದಲ್ಲಿ ರಿಷಬ್‌ ಅತಿಥಿಯಾಗಿ ಪಾಲ್ಗೊಂಡು ಅಮಿತಾಭ್‌ ಬಚ್ಚನ್‌ ಅವರಿಗೆ ಹುಟ್ಟುಹಬ್ಬದ ಉಡುಗೊರೆಯನ್ನೂ ಕೊಟ್ಟಿದ್ದಾರೆ. ಅಕ್ಟೋಬರ್‌ 11ರಂದು ಅಮಿತಾಭ್‌ ಹುಟ್ಟುಹಬ್ಬ ಇತ್ತು. ಅದರ ನಿಮಿತ್ತ ವಿಶೇಷ ಅತಿಥಿಯಾಗಿ ರಿಷಬ್‌ ಶೆಟ್ಟಿ ಪಾಲ್ಗೊಂಡಿದ್ದರು. ಕೌನ್‌ ಬನೇಗಾ ಕರೋಡ್ಪತಿಯಲ್ಲಿ … Continue reading ಕೌನ್‌ ಬನೇಗಾ ಕರೋಡ್ಪತಿಯಲ್ಲಿ ಅಮಿತಾಭ್‌ ಬಚ್ಚನ್‌ಗೆ ಗಿಫ್ಟ್‌ ಕೊಟ್ಟ ರಿಷಬ್ ಶೆಟ್ಟಿ