ಬೀಚ್​ನಲ್ಲಿ ಹೆಲಿಕಾಪ್ಟರ್​ ಪತನ – ಹಲವರಿಗೆ ಗಾಯ; ವಿಡಿಯೋ ನೋಡಿ

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್‌ನ  ಪೆಸಿಫಿಕ್ ಕೋಸ್ಟ್ ಹೆದ್ದಾರಿ ಮತ್ತು ಹಂಟಿಂಗ್ಟನ್ ಸ್ಟ್ರೀಟ್ ಬಳಿ ಹೆಲಿಕಾಪ್ಟರ್​ ಪತನಗೊಂಡಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ವಾಟರ್‌ಫ್ರಂಟ್ ಬೀಚ್ ರೆಸಾರ್ಟ್‌ನ ಮುಂಭಾಗದಲ್ಲಿ ನಡೆಯುತ್ತಿದ್ದ ‘ಕಾರ್ಸ್ ಎನ್ ಕಾಪ್ಟರ್ಸ್ ಆನ್ ದಿ ಕೋಸ್ಟ್’ ಎಂಬ ಕಾರ್ಯಕ್ರಮದ ಸ್ಥಳದ ಬಳಿ ಸಂಭವಿಸಿದೆ. ಈ ಅಪಘಾತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸ್ತಳೀಯರನ್ನು ಬೆಚ್ಚಿ ಬೀಳಿಸಿದೆ. ಸಾಮಾಜಿಕ … Continue reading ಬೀಚ್​ನಲ್ಲಿ ಹೆಲಿಕಾಪ್ಟರ್​ ಪತನ – ಹಲವರಿಗೆ ಗಾಯ; ವಿಡಿಯೋ ನೋಡಿ