Mithun and Arathi dating ಸೆಹ್ವಾಗ್ ಪತ್ನಿ ಜತೆ ಬಿಸಿಸಿಐ ಅಧ್ಯಕ್ಷ ಮಿಥುನ್ ರಹಸ್ಯ ಡೇಟಿಂಗ್!

Subscribe NewsicsKannada/ YouTube newsics.com ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಪತ್ನಿ ಆರತಿ ಬೇರೆ ಬೇರೆಯಾಗಿ ಹಲವು ದಿನಗಳಾಗಿವೆ. ಎರಡು ದಶಕಗಳಿಂದ ಸಂಸಾರ ನಡೆಸಿದ್ದ ಈ ಜೋಡಿ ಇತ್ತೀಚೆಗೆ ಬೇರೆ ಬೇರೆಯಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಚೆನ್ನಾಗಿದ್ದ ಈ ಜೋಡಿ ಬೇರೆಯಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರವೇ ಸಿಕ್ಕಿರಲಿಲ್ಲ. ಇದೀಗ ಈ ಕುತೂಹಲಕ್ಕೆ ಉತ್ತರಗಳು ಹರಿದಾಡುತ್ತಿವೆ. ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್, ರಹಸ್ಯವಾಗಿ ಸೆಹ್ವಾಗ್‌ನಿಂದ ದೂರವಾಗಿರುವ ಪತ್ನಿ … Continue reading Mithun and Arathi dating ಸೆಹ್ವಾಗ್ ಪತ್ನಿ ಜತೆ ಬಿಸಿಸಿಐ ಅಧ್ಯಕ್ಷ ಮಿಥುನ್ ರಹಸ್ಯ ಡೇಟಿಂಗ್!