Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಅಮಿತಾಭ್ ಬಚ್ಚನ್ ಈಗ ಈ ವಸ್ತುಗಳನ್ನು ತ್ಯಜಿಸಿಯೇಬಿಟ್ಟಿದ್ದಾರೆ!
ಮನರಂಜನೆ

ಅಮಿತಾಭ್ ಬಚ್ಚನ್ ಈಗ ಈ ವಸ್ತುಗಳನ್ನು ತ್ಯಜಿಸಿಯೇಬಿಟ್ಟಿದ್ದಾರೆ!

Share
2 Min Read
SHARE

Newsics_Kannada 

Subscribe and watch video

ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಅವರ ಸಮಕಾಲೀನ ನಟರಿಗೆ ಹೋಲಿಸಿದರೆ, ಬಿಗ್ ಬಿ ಅಂತಾನೆ ಖ್ಯಾತಿ ಪಡೆದಿರುವ ಬಾಲಿವುಡ್ ನಟ ಅಮಿತಾಭ್ ಬಚ್ಚನ್  ಅವರ ಜನಪ್ರಿಯತೆ ಮತ್ತು ಫಿಟ್ನೆಸ್ ನಿಜವಾಗಿಯೂ ಹೆಚ್ಚು ಖುಷಿ ಕೊಡುವಂತಹ ವಿಷಯಗಳಾಗಿವೆ. ಈ ನಟ ಇನ್ನೂ ಸಹ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅವರ ಅಚಲ ಶಕ್ತಿಯು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ.  83 ವರ್ಷದಲ್ಲಿ ಸಹ ಬಿಗ್ ಬಿ ತಮ್ಮ ಫಿಟ್ನೆಸ್ ಬಗ್ಗೆ ತಮ್ಮ ಬದ್ಧತೆಯನ್ನು ಸಾಬೀತುಪಡಿಸಿದ್ದಾರೆ.

ಅಮಿತಾಭ್ ಬಚ್ಚನ್ ಅವರು ಸಮತೋಲಿತ ಆಹಾರಕ್ರಮವನ್ನು ಅನುಸರಿಸುತ್ತಾರಂತೆ ಮತ್ತು ಹೆಚ್ಚಾಗಿ ಸೊಪ್ಪಿನ ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ತಿನ್ನುತ್ತಾರಂತೆ. ಅಮಿತಾಭ್ ಅವರು ಜಂಕ್ ಫುಡ್ ಅನ್ನು ಸ್ವಲ್ಪವೂ ತಿನ್ನುವುದಿಲ್ವಂತೆ, ಬರೀ ದಾಲ್, ಸಬ್ಜಿ ಮತ್ತು ಚಪಾತಿಯನ್ನು ಸೇವಿಸುತ್ತಾರಂತೆ.

 

ಇದಲ್ಲದೆ, ಸದಾ ಹೈಡ್ರೇಟ್ ಆಗಿರಲು ದಿನವಿಡೀ ಸಾಕಷ್ಟು ನೀರು ಕುಡಿಯುವುದನ್ನು ಇವರು ಅಭ್ಯಾಸ ಮಾಡಿಕೊಂಡಿದ್ದಾರಂತೆ. ಹೀಗೆ ಸದಾ ಕಾಲ ಹೈಡ್ರೇಟ್ ಆಗಿರುವುದು, ದೇಹದ ಒಳಗೆ ಇರುವಂತಹ ವಿಷಕಾರಿ ಪದಾರ್ಥಗಳನ್ನು ಹೊರ ಹಾಕುತ್ತದೆಯಂತೆ.

ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆ, ಅಮಿತಾಭ್​ ಬಚ್ಚನ್ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ಅವರು ಕೆಲವು ಅಭ್ಯಾಸಗಳು ಮತ್ತು ವಿಷಯಗಳಿಂದ ದೂರ ಉಳಿದರು. ಅದು ಎಷ್ಟೇ ಪ್ರೀತಿಯದ್ದಾದರೂ ಆರೋಗ್ಯಕ್ಕೆ ಗಮನ ನೀಡುತ್ತಾರೆ. ಅಮಿತಾಭ್ ಯಾವ ವಿಷಯಗಳಿಂದ ದೂರವಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ.

 

ಅಮಿತಾಭ್​ ಬಚ್ಚನ್ ಅವರಿಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ ಇತ್ತು. ಅದರಲ್ಲೂ ಮಾಂಸಾಹಾರ ಇಷ್ಟವಾಗಿತ್ತು. ಆದರೆ ಅವರು ಮಾಂಸಾಹಾರ ತಿನ್ನುವುದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟರು. ಇದಲ್ಲದೆ ಅನ್ನ ಊಟ ಮಾಡುವುದರಿಂದ ದೂರವಿದ್ದಾರೆ. ಮಧ್ಯಾಹ್ನ ಅಥವಾ ರಾತ್ರಿ ಊಟ ಇರಲಿ, ಅವರು ಅನ್ನ ತಿನ್ನುವುದೇ ಇಲ್ಲ.

ಅಮಿತಾಬ್ ಬಚ್ಚನ್ ಮದ್ಯಪಾನ ಅಥವಾ ಯಾವುದೇ ರೀತಿಯ ಜಂಕ್ ಫುಡ್ ಸೇವಿಸುವುದಿಲ್ಲ. ಅವರು ತಮ್ಮ ಕುಟುಂಬದಲ್ಲಿ ಯಾರಿಗೂ ಜಂಕ್ ಫುಡ್ ತಿನ್ನಲು ಬಿಡುವುದಿಲ್ಲ. ಅದು ದೇಹಕ್ಕೆ ತುಂಬಾನೇ ಹಾನಿ ಮಾಡುತ್ತದೆ ಎಂಬುದನ್ನು ಅವರು ಅರಿತಿದ್ದಾರೆ. ಈ ಕಾರಣದಿಂದಲೇ ಅವರು ಇದನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ.

 

ಅಮಿತಾಭ್ ಅವರು ಯಾವಾಗಲೂ ಮನೆಯಲ್ಲಿ ಮಾಡಿದ ಆಹಾರವನ್ನು ತಿನ್ನುತ್ತಾರೆ. ಅವರ ಆಹಾರದಲ್ಲಿ ಯಾವುದೇ ಸಿಹಿತಿಂಡಿಗಳಿಲ್ಲ. ಅವರು ಹಲವು ವರ್ಷಗಳ ಹಿಂದೆಯೇ ಸಿಹಿ ತಿನ್ನುವುದನ್ನು ನಿಲ್ಲಿಸಿದ್ದರು. ಅವರಿಗೆ ಸಕ್ಕರೆ ಕಾಯಿಲೆ ಇದೆ. ಈ ಕಾರಣದಿಂದ ಸ್ವೀಟ್ ತಿನ್ನುವುದೇ ಇಲ್ಲ.

TAGGED:#AmitabhBachchan #film #actor #Bollywood #fittines
Share This Article
Facebook Twitter Copy Link Print
Previous Article Gold, silver prices rise again ಚಿನ್ನ, ಬೆಳ್ಳಿ ದರ ಮತ್ತೆ ಏರುಮುಖ, ಮತ್ತೊಂದು ಸಾರ್ವಕಾಲಿಕ ದಾಖಲೆ
Next Article ರಸ್ತೆಗೆ ಅಪ್ಪಳಿಸಿದ ಹೆಲಿಕಾಪ್ಟರ್ : ವೈರಲ್ ವಿಡಿಯೋ ನೋಡಿ

Popular Posts

Jayam Ravi Divorce Case ನಟ ಜಯಂ ರವಿಗೆ ಕೋರ್ಟ್‌ನಿಂದ ಬಿಗ್ ರಿಲೀಫ್; ಮಾಜಿ ಪತ್ನಿಯ 40 ಲಕ್ಷ ರೂ. ಜೀವನಾಂಶ ಬೇಡಿಕೆ ತಿರಸ್ಕೃತ

1 Min Read

Parliament Speec ಪ್ರಹ್ಲಾದ್ ಜೋಶಿ ನೇಮಕದ ವಿರುದ್ಧ ಪ್ರಿಯಾಂಕಾ ವಾದ್ರಾ ಕಿಡಿ; ಲೋಕಸಭೆಯಲ್ಲಿ ಕ್ಷಮೆಯಾಚನೆಗೆ ಕೇಂದ್ರ ಸಚಿವರ ಪಟ್ಟು

1 Min Read

Health Tips ಕಾಫಿ ಸೇವನೆಯಿಂದ ತಲೆನೋವು ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ? ಕೆಫೀನ್ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ

1 Min Read

Rain Alert ವರುಣ ಆರ್ಭಟ; ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಹೈಅಲರ್ಟ್ ಘೋಷಣೆ

1 Min Read

You Might Also Like

ಕರ್ನಾಟಕಮನರಂಜನೆ

Bhumi Comes To Sandalwood ರಿಷಬ್ ಶೆಟ್ಟಿ ಜೊತೆ ಭೂಮಿ ಪೆಡ್ನೇಕರ್ ಎಂಟ್ರಿ: ‘ದಿ ಪ್ರೈಡ್ ಆಫ್ ಭಾರತ್’ ಚಿತ್ರದಲ್ಲಿ ಬೆಳವಾಡಿ ಮಲ್ಲಮ್ಮ ಪಾತ್ರದಲ್ಲಿ ಮಿಂಚಲಿರುವ ನಟಿ

2 Min Read
ಪ್ರಮುಖಮನರಂಜನೆ

Team India Test Team ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಜಡೇಜಾ ಕಮ್‌ಬ್ಯಾಕ್, ಹೊಸ ಮುಖಕ್ಕೆ ಅವಕಾಶ

2 Min Read
ಮನರಂಜನೆದೇಶಪ್ರಮುಖವಿದೇಶ

Commonwealth Para Games 2026 ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಐತಿಹಾಸಿಕ ಸಾಧನೆ: ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಶರ್ಮಿಳಾ ಧನ್ಕರ್

2 Min Read
Crimeಪ್ರಮುಖಮನರಂಜನೆ

Renukaswamy Case|ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?