ಭಾರತದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ರಾವಣ ದರ್ಶನವಾಗುತ್ತೆ; ಎಲ್ಲಿ?

Subscribe NewsicsKannada/YouTube newsics.com ಭಾರತದ ಈ ಗ್ರಾಮದಲ್ಲಿ ರಾವಣನಿಗೆ ದೇಗುಲವಿದೆ. ಇಲ್ಲಿ ರಾವಣನ ಪ್ರತಿಕೃತಿ ದಹನ ಆಚರಣೆ ಇಲ್ಲ. ಈ ದೇವಸ್ಥಾನದಲ್ಲಿ ರಾವಣನ ಪೂಜೆ ನಡೆಯುತ್ತಿದೆ. ಮತ್ತೊಂದು ವಿಶೇಷ ಅಂದರೆ ವರ್ಷದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ಈ ದೇಗುಲ ತೆರೆಯಲಾಗುತ್ತದೆ. ಈ ದೇಗುಲ ಉತ್ತರ ಪ್ರದೇಶದ ಕಾನ್ಪುರದ ಶಿವಾಲದಲ್ಲಿದೆ. ಶಿವಾಲದಲ್ಲಿರುವ ರಾವಣ ಮಂದಿರ ವರ್ಷದಲ್ಲಿ ಒಂದು ದಿನ ಮಾತ್ರ ತೆರೆಯಲಿದೆ. ಇಡೀ ದೇಶವೇ ರಾವಣನ ಪ್ರತಿಕೃತಿ ದಹಿಸಿ ವಿಜಯದಶಮಿ ಹಬ್ಬ ಆಚರಿಸುತ್ತಿದ್ದರೆ, ಈ ದೇಗುಲದಲ್ಲಿ ರಾವಣನ … Continue reading ಭಾರತದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ರಾವಣ ದರ್ಶನವಾಗುತ್ತೆ; ಎಲ್ಲಿ?