October Changes ಇಂದಿನಿಂದ UPI, Railway Ticket, ಎನ್‌ಪಿಎಸ್, ಆನ್‌ಲೈನ್ ಗೇಮಿಂಗ್‌, ಸಾಲ ನಿಯಮದಲ್ಲಿ ಬದಲಾವಣೆ

Subscribe NewsicsKannada/YouTube newsics.com ನವದೆಹಲಿ: ಅಕ್ಟೋಬರ್ 1 ರಿಂದ ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಯುಪಿಐ ವಹಿವಾಟು, ರೈಲ್ವೆ ಟಿಕೆಟ್ ಬುಕಿಂಗ್, ಎನ್‌ಪಿಎಸ್, ಎಲ್‌ಪಿಜಿ ಬೆಲೆಗಳಿಂದ ಹಿಡಿದು ಆನ್‌ಲೈನ್ ಗೇಮಿಂಗ್‌ವರೆಗೆ ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ. ಯುಪಿಐ ವಹಿವಾಟು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಎಸ್‌ಐ) ಯುಪಿಐನಲ್ಲಿ ಪೀರ್-ಟು-ಪೀರ್ (P2P) ‘ಕಲೆಕ್ಟ್ ರಿಕ್ವೆಸ್ಟ್’ ಅಥವಾ ‘ಪುಲ್ ಟ್ರಾನ್ಸಾಕ್ಷನ್’ ಸೌಲಭ್ಯವನ್ನು ಅಕ್ಟೋಬರ್ 2 ರಿಂದ ಸ್ಥಗಿತಗೊಳಿಸಲಿದೆ. ಫೋನ್‌ಪೇ, ಗೂಗಲ್ ಪೇ, … Continue reading October Changes ಇಂದಿನಿಂದ UPI, Railway Ticket, ಎನ್‌ಪಿಎಸ್, ಆನ್‌ಲೈನ್ ಗೇಮಿಂಗ್‌, ಸಾಲ ನಿಯಮದಲ್ಲಿ ಬದಲಾವಣೆ