ತೆಲುಗು ರಾಜ್ಯಗಳಲ್ಲಿ ಕಾಂತಾರ ಚಾಪ್ಟರ್ 1ಗೆ ಬಾಯ್ಕಾಟ್ ಬಿಸಿ- ಪವನ್ ಕಲ್ಯಾಣ್ ಬೆಂಬಲ

Newsics_Kannada  Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ತೆಲುಗು ರಾಜ್ಯಗಳಲ್ಲಿ ಸಮಸ್ಯೆ ಎದುರಾಗಿದೆ. ಅಲ್ಲಿನ ಕೆಲ ಮಂದಿ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಕಾಂತಾರ ದಂತ ಕತೆ, ಕಾಂತಾರದ ಕದಂಬರ ಆಳ್ವಿಕೆಯ ಆದ್ಯಾಯಕ್ಕೆ ತೆರೆ ಎಳೆಯಲು ಇನ್ನೂ ಎರಡು ದಿನಗಳು ಬಾಕಿ.. ಕಾಂತಾರ ಮೂಲಕ ಕಾಡು ಬೆಟ್ಟು ಶಿವನ ಕತೆ … Continue reading ತೆಲುಗು ರಾಜ್ಯಗಳಲ್ಲಿ ಕಾಂತಾರ ಚಾಪ್ಟರ್ 1ಗೆ ಬಾಯ್ಕಾಟ್ ಬಿಸಿ- ಪವನ್ ಕಲ್ಯಾಣ್ ಬೆಂಬಲ