newsics.com ಮೈಸೂರು: ‘ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳು ಉದಯ ಶಂಕರ್ ಮತ್ತು ರವಿಶಂಕರ್ ನಡೆಸುವಂತಿಲ್ಲ’ ಎಂದು ಲೇಖಕ ಎಸ್. ಎಲ್. ಭೈರಪ್ಪ ಅವರು ಮಾಡಿರುವ ವಿಲ್ ಈಗ ಗೊಂದಲಕ್ಕೆ ಕಾರಣವಾಗಿದೆ. ಭೈರಪ್ಪ ಅವರ ವಿಲ್‌ನ್ನು ಅವರ ಅಭಿಮಾನಿ ಫಣೀಶ್ ಎಂಬುವರು ಪ್ರದರ್ಶಿಸಿದ್ದರಿಂದ ಮೈಸೂರಿನ ಕಲಾಮಂದಿರ ಆವರಣದಲ್ಲಿ ಗುರುವಾರ ಸಂಜೆ ಗೊಂದಲಕ್ಕೆ ಕಾರಣವಾಗಿ, ಬಿಗುವಿನ ವಾತಾವರಣ ನಿರ್ಮಾಣವಾಯಿತು. ವಿಲ್ ಪ್ರದರ್ಶಿಸಿದ ಭೈರಪ್ಪ ಅಭಿಮಾನಿ ಫಣೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿರುವುದಾಗಿ ಸರಸ್ವತಿಪುರಂ ಪೊಲೀಸರು ತಿಳಿಸಿದ್ದಾರೆ. ನಾಳೆ (ಸೆ.26) … Continue reading Tense creates Bhyrappa’s will ಮಕ್ಕಳು ನನ್ನ ಅಂತ್ಯಕ್ರಿಯೆ ನಡೆಸೋದು ಬೇಡ: ವಿಲ್ ಬರೆದಿರುವ ಸಾಹಿತಿ ಭೈರಪ್ಪ, ಮೈಸೂರಿನಲ್ಲಿ ಬಿಗು ವಾತಾವರಣ
Copy and paste this URL into your WordPress site to embed
Copy and paste this code into your site to embed