Silent protest ಹುಲಿ ವೇಷಧಾರಿಯ ಹೊಟ್ಟೆ ಮೇಲೆ ಸೌಜನ್ಯಾ ಚಿತ್ರ… ಗಮನಸೆಳೆಯುತ್ತಿದೆ ಮೌನದ ಹಕ್ಕೊತ್ತಾಯ

Subscribe NewsicsKannada/YouTube newsics.com ಮಂಗಳೂರು: ನವರಾತ್ರಿ ವೇಳೆ ದಕ್ಷಿಣ ಕನ್ನಡ, ಮಂಗಳೂರು ಭಾಗಗಳಲ್ಲಿ ಹುಲಿ ವೇಷ, ಹುಲಿ ಕುಣಿತ ಸಾಮಾನ್ಯ. ಇದು ತುಳುನಾಡಿನ ಪ್ರಮುಖ ಸಂಪ್ರದಾಯ. ದುರ್ಗೆಯ ವಾಹನ ಹುಲಿ. ಕರಾವಳಿ ಪ್ರದೇಶದವರು ಹುಲಿ ವೇಷ ಹಾಕಿಕೊಂಡು, ದೇವಿಗೆ ತಮ್ಮ ಸೇವೆ ಸಲ್ಲಿಸುತ್ತಾರೆ. ಈ ಬಾರಿ ಹುಲಿ ವೇಷಧಾರಿಯೊಬ್ಬರು ತಮ್ಮ ಹೊಟ್ಟೆ ಮೇಲೆ ಸೌಜನ್ಯಾಳ ಚಿತ್ರವನ್ನು ಪೇಂಟಿಂಗ್‌ ಮಾಡಿಸಿಕೊಂಡು ಗಮನಸೆಳೆಯುತ್ತಿದ್ದಾರೆ. ಮಂಗಳೂರಿನಲ್ಲಿ ಇದೀಗ ಗಮನ ಸೆಳೆಯುತ್ತಿರುವ ಹುಲಿವೇಷ ಇದಾಗಿದೆ. ಮೈತುಂಬ ಗುಲಾಬಿ ಮತ್ತು ಕಂದು ಬಣ್ಣದಲ್ಲಿ ಪೇಂಟಿಂಗ್‌ … Continue reading Silent protest ಹುಲಿ ವೇಷಧಾರಿಯ ಹೊಟ್ಟೆ ಮೇಲೆ ಸೌಜನ್ಯಾ ಚಿತ್ರ… ಗಮನಸೆಳೆಯುತ್ತಿದೆ ಮೌನದ ಹಕ್ಕೊತ್ತಾಯ