10 ರೂಪಾಯಿ ಕಮ್‌ಫರ್ಟ್ ಇದ್ರೆ ಸಾಕು ಮನೆ 24 ಗಂಟೆ ಘಮ ಘಮ ಎನ್ನಲಿದೆ!

newsics.com ಮನೆಯನ್ನು ಸ್ವಚ್ಛವಾಗಿಡುವುದು ಹಾಗೆ ಶುಭ್ರವಾಗಿ ಸುವಾಸನೆ ಬರುವಂತೆ ಇಡುವುದು ಈಗಿನ ಫ್ಯಾಷನ್ ಆಗಿದೆ. ಅದರಲ್ಲೂ ಮನೆಯಲ್ಲಿನ ವಸ್ತುವನ್ನು ಬಳಸಿಕೊಂಡು ರೂಮ್ ಫ್ರೆಶ್ನರ್ ತಯಾರಿಸಿಕೊಳ್ಳುವ ವಿಧಾನ ಕುರಿತು ಹೇಳಲಿದ್ದೇವೆ. ಇದರಿಂದ ನಿಮ್ಮ ಮನೆಯನ್ನು 24 ಗಂಟೆಗಳ ಕಾಲ ಘಮ ಘಮ ಎನಿಸುವಂತೆ ಇಟ್ಟುಕೊಳ್ಳಬಹುದು. ಇದು ಖರ್ಚು ಕೂಡ ಕಡಿಮೆ ಹಾಗೆ ನಿಮಗೆ ಅತ್ಯುತ್ತಮ ಸುವಾಸನೆ ನೀಡುವ ದ್ರಾವಣವನ್ನು ಮಾಡಬಹುದು. ಹಾಗಾದ್ರೆ ಮನೆಯಲ್ಲಿ ಈ ದ್ರಾವಣ ಮಾಡಲು ಯಾವೆಲ್ಲಾ ವಸ್ತು ಬೇಕು? ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. … Continue reading 10 ರೂಪಾಯಿ ಕಮ್‌ಫರ್ಟ್ ಇದ್ರೆ ಸಾಕು ಮನೆ 24 ಗಂಟೆ ಘಮ ಘಮ ಎನ್ನಲಿದೆ!