ಗ್ಯಾಸ್ ಬರ್ನರ್ ಸರಿಯಾಗಿ ಉರಿತಾ ಇಲ್ವಾ?; ಈ ಟೆಕ್ನಿಕ್ ಟ್ರೈ ಮಾಡಿ

newsics.com ಬರ್ನರ್ ಕೊಳಕಾದರೆ ಕ್ರಮೇಣ ಅದು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತೆ. ಆದರೆ ಬರ್ನರ್ ಅನ್ನು ಸರಿಪಡಿಸಲು ಸಹ ಕೆಲವು ಸುಲಭ ಮಾರ್ಗಗಳು ಇವೆ. ಬರ್ನರ್ ಸರಿಯಾಗಿ ಉರಿಯದಿದ್ದಾಗ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸಮಸ್ಯೆಯೂ ಇರಬಹುದು. ಇಗ್ನಿಷನ್ ಸಿಸ್ಟಮ್‌ನಲ್ಲಿ ಸಮಸ್ಯೆಯಾದಾಗಲೂ ಗ್ಯಾಸ್ ಬರ್ನರ್ ಸರಿಯಾಗಿ ಕಾರ್ಯನಿರ್ವಹಿಸದಿರಲು ಒಂದು ಕಾರಣವಾಗಬಹುದು. ಸರಿಯಾಗಿ ಕಾರ್ಯನಿರ್ವಹಿಸದಿರುವ ಗ್ಯಾಸ್ ರೆಗ್ಯುಲೇಟರ್ ಸಹ ಗ್ಯಾಸ್ ಹರಿವಿನ ಮೇಲೆ ಪರಿಣಾಮ ಬೀರಬಹುದು. ಅಡುಗೆ ಸೋಡಾ ಮತ್ತು ವಿನೆಗರ್ ದ್ರಾವಣವನ್ನು ತಯಾರಿಸಿ. ನಂತರ ಗ್ಯಾಸ್ ಬರ್ನರ್ ಅನ್ನು ಈ … Continue reading ಗ್ಯಾಸ್ ಬರ್ನರ್ ಸರಿಯಾಗಿ ಉರಿತಾ ಇಲ್ವಾ?; ಈ ಟೆಕ್ನಿಕ್ ಟ್ರೈ ಮಾಡಿ