Actress Tanushree ಅಲ್ಲಿಗೆ ಹೋಗಿ ನಾನೇಕೆ ಪರಪುರುಷನ ಜತೆ ಮಲಗ್ಲಿ… ನಟಿ ತನುಶ್ರೀ ಹೀಗೆ ಹೇಳಿದ್ಯಾಕೆ?

newsics.com ನವದೆಹಲಿ: ಕನ್ನಡ , ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈಗಾಗಲೇ ಬಿಗ್ ಬಾಸ್ ದೊಡ್ಡ ಮಟ್ಟಿಗೆ ಸಕ್ಸಸ್ ಪಡೆದಿದೆ. ಕಾಂಟ್ರವರ್ಸಿ ಮಾಡಿರುವ ಸೆಲೆಬ್ರಿಟಿ ಸ್ಟಾರ್ ಗಳಿಂದ ಹಿಡಿದು ಸೋಶಿಯಲ್ ಮಿಡಿಯಾದಲ್ಲಿ ಜನಪ್ರಿಯರಾಗಿರುವವರು, ಟಿವಿ ವಾಹಿನಿಯಲ್ಲಿ ಕೆಲಸ ಮಾಡುವವರು ಹೀಗೆ ನಾನಾ ವೃತ್ತಿಗಳಿಂದ ಸಮಾಜದಲ್ಲಿ ಖ್ಯಾತಿ ಪಡೆದವರು ಎಲ್ಲರಿಗೂ ಬಿಗ್ ಬಾಸ್ ಮನೆ ಒಂದೊಳ್ಳೆ ವೇದಿಕೆ ಕಲ್ಪಿಸಿದೆ‌. ಬಿಗ್ ಬಾಸ್ ನಿಂದ ಖ್ಯಾತಿ ಪಡೆಯಬಹುದು ಎನ್ನುವ ಉದ್ದೇಶಕ್ಕೆ ಅನೇಕರು ಈ ಬಿಗ್ ಬಾಸ್ ಆಫರ್ … Continue reading Actress Tanushree ಅಲ್ಲಿಗೆ ಹೋಗಿ ನಾನೇಕೆ ಪರಪುರುಷನ ಜತೆ ಮಲಗ್ಲಿ… ನಟಿ ತನುಶ್ರೀ ಹೀಗೆ ಹೇಳಿದ್ಯಾಕೆ?