IAF engineer dies ಅಕ್ಕನ ಜತೆ ಜಗಳವಾಡಿದ್ದಕ್ಕೆ ನೊಂದು 24ನೇ ಮಹಡಿಯಿಂದ ಜಿಗಿದು ಜೀವ ಕಳೆದುಕೊಂಡ IAF ಎಂಜಿನಿಯರ್

newsics.com ನೆಲಮಂಗಲ(ಬೆಂಗಳೂರು): ಮಾದನಾಯಕನಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ 24ನೇ ಮಹಡಿಯಿಂದ ಜಿಗಿದು ಭಾರತೀಯ ವಾಯುಪಡೆ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲೋಕೆಶ್ ಪವನ್ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಲೋಕೇಶ್‌ ಪವನ್‌ ಅವರು ಹಲಸೂರು ಮಿಲಿಟರಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಭಾನುವಾರ ಸಂಜೆ ತಮ್ಮ ಸಹೋದರಿ ಲಕ್ಷ್ಮೀ ಅವರನ್ನ ಭೇಟಿಯಾಗಿದ್ದರು. ಆದರೆ ಸಹೋದರಿ ಜತೆ ಅವರು ಜಗಳವಾಡಿದ್ದರು ಎನ್ನಲಾಗಿದೆ. ಸಹೋದರಿ ಜತೆ ಜಗಳವಾಡಿದ ಬಳಿಕ ಅವರ ಮನಸ್ಥಿತಿ ಹಾಳಾಗಿತ್ತು. ಅವರು ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‌ಮೆಂಟ್‌ನ 24 … Continue reading IAF engineer dies ಅಕ್ಕನ ಜತೆ ಜಗಳವಾಡಿದ್ದಕ್ಕೆ ನೊಂದು 24ನೇ ಮಹಡಿಯಿಂದ ಜಿಗಿದು ಜೀವ ಕಳೆದುಕೊಂಡ IAF ಎಂಜಿನಿಯರ್