Viral Cleaning Hack ಸ್ಟೀಲ್ ಬಾಟಲಿ ಎಷ್ಟೇ ತೊಳೆದ್ರೂ ಇನ್ನೂ ವಾಸನೆ ಬರುತ್ತಿದೆಯೇ? ಜಸ್ಟ್ ಈ ಎಲೆ ಬಳಸಿ ಸಾಕು
newsics.com ಸಾಮಾನ್ಯವಾಗಿ ನೀರಿನ ಬಾಟಲಿಗಳು ಸ್ವಲ್ಪ ಸಮಯದ ನಂತರ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತವೆ. ಬಾಟಲಿಯು ಪ್ಲಾಸ್ಟಿಕ್ ಅಥವಾ ಥರ್ಮೋಪ್ಲಾಸ್ಟಿಕ್ ಅಥವಾ ಸ್ಟೀಲ್ ಯಾವುದಾದರೂ ಸರಿ ನೀರು ಕುಡಿಯುವಾಗ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ. ಇದಕ್ಕೆ ಮಹಿಳೆಯೊಬ್ಬರು ಒಂದೊಳ್ಳೆ ಐಡಿಯಾ ಕೊಟ್ಟಿದ್ದಾರೆ. ಹೌದು, ಬಾಟಲಿಯಿಂದ ವಾಸನೆಯನ್ನು ತೊಡೆದುಹಾಕಲು ಈ ಮಹಿಳೆ ಪಲಾವ್ ಎಲೆಯನ್ನು ಸುಟ್ಟು ಸ್ಟೀಲ್ ಬಾಟಲಿಯಲ್ಲಿ ಹಾಕಿ ಮುಚ್ಚಳದಿಂದ ಮುಚ್ಚುತ್ತಾರೆ. ಕೆಲವು ನಿಮಿಷಗಳ ನಂತರ ಮುಚ್ಚಳವನ್ನು ತೆರೆದು ನೀರಿನಿಂದ ತೊಳೆಯುತ್ತಾರೆ. ನಂತರ ಬಾಟಲಿಯು ಒಳಗಿನಿಂದ ಹೊಳೆಯುವುದಲ್ಲದೆ, … Continue reading Viral Cleaning Hack ಸ್ಟೀಲ್ ಬಾಟಲಿ ಎಷ್ಟೇ ತೊಳೆದ್ರೂ ಇನ್ನೂ ವಾಸನೆ ಬರುತ್ತಿದೆಯೇ? ಜಸ್ಟ್ ಈ ಎಲೆ ಬಳಸಿ ಸಾಕು
Copy and paste this URL into your WordPress site to embed
Copy and paste this code into your site to embed