Bathing Tips ಸ್ನಾನ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! ಮಾಡಿದರೆ ಅಷ್ಟೇ..
newsics.com ದೇಹದ ಸ್ವಚ್ಛತೆ ಕಾಯ್ದುಕೊಳ್ಳುವುದು, ನಮ್ಮೆಲ್ಲರ ಕರ್ತವ್ಯ ಈ ವಿಷ್ಯದಲ್ಲಿ ಎರಡು ಮಾತಿಲ್ಲ. ನಾವು ಯಾವುದೇ ಪರಿಮಳಯುಕ್ತ ಸೆಂಟ್, ಡಿಯೋಡ್ರೆಂಟ್ ಇತ್ಯಾದಿಗಳನ್ನು, ಮೈಗೆ ಹಾಕಿಕೊಂಡರೂ ಕೂಡ, ಸರಿಯಾದ ಸಮಯಕ್ಕೆ ಸ್ನಾನ ಮಾಡಿಕೊಳ್ಳುವುದು ದೇಹದ ನಿಜವಾದ ಸ್ವಚ್ಛತೆ ಎಂದು ಹೇಳಬಹುದು. ಏಕೆಂದರೆ ಮೈ ಬೆವರಿನ ವಾಸನೆ ನಿಜವಾಗಲು ದೂರವಾಗುವುದು ಈ ರೀತಿ ಮಾತ್ರ. ಸ್ನಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ ನಿಜ. ಆದರೆ ಸ್ನಾನ ಮಾಡಲು ಬಳಕೆ ಮಾಡುವ ಬಿಸಿಬಿಸಿ ನೀರು, ಪರಿಮಳಯುಕ್ತ ಹಲವಾರು ಬಗೆಯ ಸೋಪುಗಳು, ತಲೆಕೂದಲಿಗೆ ಹಾಕುವ … Continue reading Bathing Tips ಸ್ನಾನ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! ಮಾಡಿದರೆ ಅಷ್ಟೇ..
Copy and paste this URL into your WordPress site to embed
Copy and paste this code into your site to embed