Rakhi had requested a sperm ಕಿರುತೆರೆ ನಟಿಯ ಗಂಡನ ಬಳಿ ವೀರ್ಯದಾನಕ್ಕೆ ಮನವಿ ಮಾಡಿದ್ದ ನಟಿ ರಾಖಿ! ಈಗ ಭಾರೀ ಚರ್ಚೆ

newsics.com ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಮುನ್ನೆಲೆಗೆ ಬಂದಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ. ಖ್ಯಾತ ಕಿರುತೆರೆ ನಟಿಯೆದುರೇ ಆಕೆಯ ಗಂಡನ ಬಳಿ ವೀರ್ಯಾಣು ಕೇಳಿದ್ದರು. ರಾಖಿ ಸಾವಂತ್ ಮನವಿ ಕೇಳಿ ನಟಿ ಮತ್ತು ಆಕೆಯ ಗಂಡ ಶಾಕ್ ಆಗಿದ್ದರು. ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 14ರಲ್ಲಿ ರಾಖಿ ಸಾವಂತ್ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದರು. ಈ ಸೀಸನ್‌ನಲ್ಲಿ ಕಿರುತೆರೆ ನಟಿಯೊಬ್ಬರು ಪತಿಯೊಂದಿಗೆ ಬಿಗ್‌ಬಾಸ್‌ಗೆ ಬಂದಿದ್ದರು. ಬಿಗ್‌ಬಾಸ್‌ಗೂ ಬರುವ ಮುನ್ನ ಜೋಡಿಯಲ್ಲಿ ಮನಸ್ತಾಪ … Continue reading Rakhi had requested a sperm ಕಿರುತೆರೆ ನಟಿಯ ಗಂಡನ ಬಳಿ ವೀರ್ಯದಾನಕ್ಕೆ ಮನವಿ ಮಾಡಿದ್ದ ನಟಿ ರಾಖಿ! ಈಗ ಭಾರೀ ಚರ್ಚೆ