ಲವ್ ಸ್ಟ್ರಾಂಗ್ ಆಗಬೇಕಾ?; 777 ರೂಲ್ ಪಾಲಿಸಿ, ಏನಿದು ನಿಯಮ?
newsics.com ಇತ್ತೀಚೆಗೆ ಆಳವಾದ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸುವುದು ಸವಾಲಾಗಿದೆ. ಪ್ರಸ್ತುತ ಡೇಟಿಂಗ್ ಪ್ರಕ್ರಿಯೆಗಳು ಸಾಕಷ್ಟು ಬದಲಾವಣೆಗಳನ್ನು ಕಂಡಿವೆ. ಈ ಹಿನ್ನೆಲೆಯಲ್ಲಿ, ಡೇಟಿಂಗ್ ಮಾಡುವಾಗ ಕೆಲವು ನಿರ್ದಿಷ್ಟ ನಿಯಮಗಳನ್ನು ಅನುಸರಿಸುವುದು ಸಂಬಂಧ ಗಟ್ಟಿಯಾಗುತ್ತದೆ. ಸದ್ಯ ‘7-7-7 ನಿಯಮ’ ಎಂಬುದು ಡೇಟಿಂಗ್ ಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿದೆ. ಇದು ಕೇವಲ ಒಂದು ಟ್ರೆಂಡ್ ಅಲ್ಲ, ಬದಲಿಗೆ ಹೊಸ ಸಂಬಂಧವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಹಾಯ ಮಾಡುವ ಒಂದು ಪ್ರಾಯೋಗಿಕ ಮಾರ್ಗವಾಗಿದೆ. ಬಹುಶಃ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. … Continue reading ಲವ್ ಸ್ಟ್ರಾಂಗ್ ಆಗಬೇಕಾ?; 777 ರೂಲ್ ಪಾಲಿಸಿ, ಏನಿದು ನಿಯಮ?
Copy and paste this URL into your WordPress site to embed
Copy and paste this code into your site to embed