SSC GD Exam ಕೇಂದ್ರ ಭದ್ರತಾ ಪಡೆಗೆ ಸುಳ್ಯದ ಅರಂತೋಡು ಹುಡುಗಿ!

newsics.com ಮಂಗಳೂರು: ದೂರವಾಣಿ ಸಂಪರ್ಕವೂ ಇಲ್ಲದ ಕುಗ್ರಾಮದ ಪ್ರತಿಭೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆಮ್ಮೆಯಾಗಿ ಹೊರಹೊಮ್ಮಿದ್ದಾಳೆ. ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ದಿ.ನಾಗಪ್ಪ ಎಂ ಎ ಹಾಗೂ ಜಾನಕಿ ದಂಪತಿಗಳ ಹಿರಿಯ ಪುತ್ರಿ ಸುಷ್ಮಿತಾ ಇದೀಗ ಎಸ್‌ಎಸ್‌ಸಿಜಿಡಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತಾಲೂಕಿಗೆ ಹೆಮ್ಮೆ‌ ತಂದಿದ್ದಾಳೆ. ಈಕೆ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ದೇಶ ಕಾಯುವ ಸೈನಿಕ ವೃತ್ತಿಯ ಕಡೆಗೆ ಆಕರ್ಷಿತಳಾಗಿ ಮುಂದೆ ತನ್ನ ಪೋಷಕರ ಕಷ್ಟಗಳಿಂದ ಪಾರು ಮಾಡಲು ಸತತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು … Continue reading SSC GD Exam ಕೇಂದ್ರ ಭದ್ರತಾ ಪಡೆಗೆ ಸುಳ್ಯದ ಅರಂತೋಡು ಹುಡುಗಿ!