ಜೀವ ಕಳೆದುಕೊಳ್ಳುವ ನೀಟ್ ವಿದ್ಯಾರ್ಥಿನಿ ಯತ್ನಕ್ಕೆ ಶಿಕ್ಷಕರಿಂದ ತಡೆ, ವೈರಲ್ ವಿಡಿಯೋ ನೋಡಿ

newsics.com ನಿರೀಕ್ಷಿತ ಸಾಧನೆ ಮಾಡಲಾಗುತ್ತಿಲ್ಲ ಎಂದು ನೊಂದ 19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಆತ್ಮ*ಹತ್ಯೆಗೆ ಮುಂದಾಗಿದ್ದು, ಶಿಕ್ಷಕರು ಆಕೆಯನ್ನು ರಕ್ಷಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ತಾನು ಕೋಚಿಂಗ್ ಪಡೆಯುತ್ತಿದ್ದ ಮೂರು ಅಂತಸ್ತಿನ ಕೋಚಿಂಗ್ ಸಂಸ್ಥೆಯ ಟೆರೇಸ್‌ನಿಂದ ಜಿಗಿಯಲು ಪ್ರಯತ್ನಿಸಿ ದ್ದಾಳೆ. ಆಕೆಯನ್ನು ಶಿಕ್ಷಕರು ರಕ್ಷಿಸಿದ್ದು, ಈ ಕುರಿತ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಕೆಯನ್ನು ರಕ್ಷಿಸಿದ್ದ ಶಿಕ್ಷಕರ ಈ ಕಾರ್ಯವು ನೆಟ್ಟಿಗರ ಗಮನ ಸೆಳೆದಿದೆ. ಜೈಪುರದ ಚುರುವಿನ … Continue reading ಜೀವ ಕಳೆದುಕೊಳ್ಳುವ ನೀಟ್ ವಿದ್ಯಾರ್ಥಿನಿ ಯತ್ನಕ್ಕೆ ಶಿಕ್ಷಕರಿಂದ ತಡೆ, ವೈರಲ್ ವಿಡಿಯೋ ನೋಡಿ