newsics.com ನವದೆಹಲಿ: ಚಿನ್ನದಂತೆ ಇನ್ಮುಂದೆ ಬೆಳ್ಳಿಗೂ ಹಾಲ್‌ಮಾರ್ಕ್ ವ್ಯವಸ್ಥೆ ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರಕ್ರಿಯೆಯು ಸೆಪ್ಟೆಂಬರ್ 1ರಿಂದಲೇ ಜಾರಿಗೆ ಬರಲಿದೆ. ಗ್ರಾಹಕರು ಖರೀದಿಸಿದ ಬೆಳ್ಳಿಯ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಈ ಹಾಲ್‌ಮಾರ್ಕ್ ಸದ್ಯಕ್ಕೆ ಸ್ವಯಂಪ್ರೇರಿತವಾಗಿದೆ. ಇದರರ್ಥ ಗ್ರಾಹಕರು ಬಯಸಿದ್ರೆ ಹಾಲ್‌ಮಾರ್ಕ್ ಮಾಡಿದ ಬೆಳ್ಳಿ ಅಥವಾ ಹಾಲ್‌ಮಾರ್ಕ್ ಮಾಡದ ಬೆಳ್ಳಿಯನ್ನು ಖರೀದಿಸಬಹುದು. ಭವಿಷ್ಯದಲ್ಲಿ ಇದು ಕಡ್ಡಾಯವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಿನ್ನದ … Continue reading Like gold, hallmarking silver ಚಿನ್ನದಂತೆ ಬೆಳ್ಳಿಗೂ ಬಂತು ಹಾಲ್‌ಮಾರ್ಕ್! ಸೆ.1ರಿಂದಲೇ ಜಾರಿ, ಯಾವುದು ಶುದ್ಧ ಸಿಲ್ವರ್?
Copy and paste this URL into your WordPress site to embed
Copy and paste this code into your site to embed