Trump tax ಟ್ರಂಪ್ ಸುಂಕ ಸಂಕಟ: ₹10 ಮೌಲ್ಯದ ಪಾರ್ಲೆ G ಬಿಸ್ಕತ್‌ಗೆ ಅಮೆರಿಕದಲ್ಲಿ 370 ರೂ! ಬೇಳೆಕಾಳು ಅರ್ಧ ಕೆಜಿಗೆ ₹400!

newsics.com ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಭಾರೀ ಸುಂಕ ಹೇರಿದ್ದಾರೆ. ಈ ಸವಾಲು ಎದುರಿಸಲು ಭಾರತ ಸಿದ್ಧವಾಗಿದೆಯಾದರೂ ಅಮೆರಿಕದಲ್ಲಿನ ಭಾರತೀಯರಿಗೆ ಈ ಸುಂಕ ಭಾರೀ ಸಂಕಷ್ಟವನ್ನೇ ತಂದಿಟ್ಟಿದೆ. ಮೊದಲು ಶೇ.25ರಷ್ಟು ಸುಂಕ ವಿಧಿಸಲಾಗಿತ್ತು. ಅದು ಈಗಾಗಲೇ ಜಾರಿಯಲ್ಲಿದೆ. ಶೇ.25ರಷ್ಟು ಸುಂಕವನ್ನು ಶೇ.50ಕ್ಕೆ ಏರಿಸುವುದಾಗಿ ಘೋಷಿಸಿದ್ದಾರೆ. ಶೇ.50ರಷ್ಟು ಸುಂಕ ಇಂದಿನಿಂದ(ಆ.27) ಜಾರಿಯಾಗುತ್ತಿದೆ. ಆದರೆ, ಶೇ.25ರಷ್ಟು ಸುಂಕ ಜಾರಿಯಾದಾಗಲೇ ಬೆಲೆಗಳು ತುಂಬಾ ಏರಿಕೆಯಾಗಿವೆ ಎಂದು ಪ್ರವಾಸಿ ಭಾರತೀಯರು ಹೇಳಿದ್ದಾರೆ. ಡಲ್ಲಾಸ್‌ನ ಭಾರತೀಯ ಪ್ರವಾಸಿಗರೊಬ್ಬರು ವಾಲ್‌ಮಾರ್ಟ್ ಅಂಗಡಿಗೆ ಹೋಗಿದ್ದರು. ಅಲ್ಲಿರುವ ಭಾರತೀಯ … Continue reading Trump tax ಟ್ರಂಪ್ ಸುಂಕ ಸಂಕಟ: ₹10 ಮೌಲ್ಯದ ಪಾರ್ಲೆ G ಬಿಸ್ಕತ್‌ಗೆ ಅಮೆರಿಕದಲ್ಲಿ 370 ರೂ! ಬೇಳೆಕಾಳು ಅರ್ಧ ಕೆಜಿಗೆ ₹400!