ಬೆಂಗಳೂರಲ್ಲಿ ಥಂಡಿ ವೆದರ್ ಎಫೆಕ್ಟ್: ಮಕ್ಕಳಲ್ಲಿ ವೈರಾಣು ಜ್ವರ ಹೆಚ್ಚಳ

newsics.com ಬೆಂಗಳೂರು: ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿದ್ದ ಥಂಡಿಯ ವಾತಾವರಣ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಿದೆ. ಬಿಟ್ಟು ಬಿಟ್ಟು ಮಳೆ, ಶೀತ ಗಾಳಿ ಹಾಗೂ ಚಳಿಯ ವಾತಾವರಣ ಇದ್ದು, ಮಕ್ಕಳಲ್ಲಿ ವೈರಾಣು ಜ್ವರದ ಪ್ರಕರಣಗಳು ಉಲ್ಬಣಗೊಂಡಿವೆ. ನೆಗಡಿ ಕೆಮ್ಮು, ಶೀತದ ಸಮಸ್ಯೆ ಕಂಡುಬರುತ್ತಿದ್ದು ಮಕ್ಕಳನ್ನು ಹೈರಾಣಾಗಿಸುತ್ತಿದೆ. ವಯಸ್ಕರಲ್ಲೂ ಹಲವು ಬಗೆಯ ಕಾಯಿಲೆಗಳು ಕಾಣಿಸಿಕೊಂಡಿವೆ. ಕಳೆದ ಹದಿನೈದು ದಿನಗಳಲ್ಲಿ ಜ್ಚರದ ಪ್ರಕರಣಗಳು ಶೇ.15ರಿಂದ 20ರಷ್ಟು ಹೆಚ್ಚಾಗಿವೆ. ಮಕ್ಕಳಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಕೆಮ್ಮು, ಶೀತ, ನೆಗಡಿ ವಾಂತಿ ಪ್ರಕರಣಗಳು ಗಣನೀಯವಾಗಿ … Continue reading ಬೆಂಗಳೂರಲ್ಲಿ ಥಂಡಿ ವೆದರ್ ಎಫೆಕ್ಟ್: ಮಕ್ಕಳಲ್ಲಿ ವೈರಾಣು ಜ್ವರ ಹೆಚ್ಚಳ