Ganesha festival special ಸಿಂದೂರ ಗಣಪ, ಕರಗ ವಿನಾಯಕ, ಆರ್‌ಸಿಬಿ ಕಪ್ ಜತೆ ಗಣೇಶ… ಈ ಬಾರಿಯ ವಿಶೇಷ!

newsics.com ಬೆಂಗಳೂರು: ಆರ್‌ಸಿಬಿ ಕಪ್‌ ಗೆದ್ದ ಗಣೇಶ, ದ್ರೌಪದಿಯ ಕರಗ ರೂಪದ ಗಣೇಶ, ಆಪರೇಷನ್‌ ಸಿಂದೂರ.. ಹೀಗೆ ಹಲವು ರೂಪದಲ್ಲಿ ಈ ಬಾರಿ ವಿಘ್ನ ನಿವಾರಕ ಗಣೇಶ ಕಾಣಿಸಿಕೊಳ್ಳಲಿದ್ದಾನೆ. ಐಪಿಎಲ್‌ ಕ್ರಿಕೆಟ್‌ ಪಂದ್ಯದಲ್ಲಿಆರ್‌ಸಿಬಿ ತಂಡ ಕಪ್‌ ಗೆದ್ದು ಬೀಗಿದ್ದನ್ನು ಎಲ್ಲರೂ ಸಂಭ್ರಮಿಸಿದರು. ಇದನ್ನು ಗಣೇಶನ ರೂಪದಲ್ಲೂ ಬಿಂಬಿಸಲಾಗಿದೆ. ಎತ್ತರದ ಗಣೇಶ ಆರ್‌ಸಿಬಿ ಹೆಸರಿನ ಬ್ಯಾಟ್‌ ಹಿಡಿದು ನಿಂತಿದ್ದರೆ, ಅದರ ಮುಂಭಾಗದಲ್ಲಿ ಗಣೇಶನ ವಾಹನ ಇಲಿಯು ತಲೆಯ ಮೇಲೆ ಆರ್‌ಸಿಬಿ ಕಪ್‌ ಹೊತ್ತು ಹೊರಡುವ ಸೆಟ್‌ ಆಕರ್ಷಕವಾಗಿದೆ. ಆರ್‌ಸಿಬಿ … Continue reading Ganesha festival special ಸಿಂದೂರ ಗಣಪ, ಕರಗ ವಿನಾಯಕ, ಆರ್‌ಸಿಬಿ ಕಪ್ ಜತೆ ಗಣೇಶ… ಈ ಬಾರಿಯ ವಿಶೇಷ!