Viral ಬರಿಗೈಲಿ ಹಾವು ಹಿಡಿದ ಬಾಲಕ – ವೈರಲ್ ವಿಡಿಯೋ ನೋಡಿ

newsics.com ಒಂದು ಹಾವನ್ನು ನೋಡಿದ್ರೆ ಮೈಲಿಗಟ್ಟಲೇ ಓಡಿ ಹೋಗುವ ಜನರಿದ್ದಾರೆ. ಇನ್ನೂ ಕೆಲವರು ಹಾವುಗಳ ಹೆಸರು ಹೇಳಿದ್ರೆ ಸಾಕು, ಯಪ್ಪಾ.. ಅಂತ ಎದೆ ಉಸಿರು ಬಿಡುತ್ತಾರೆ. ಆದರೆ ಇಲೊಬ್ಬ ಬಾಲಕ ಬರಿಗೈಲಿ ಹಾವನ್ನು ಹಿಡಿದ್ದು, ಈ  ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತ ವಿಡಿಯೋವನ್ನು ಮಂಜು cop_manjumeena ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪುಟ್ಟ ಬಾಲಕ ಹಾವು ಹಿಡಿಯುತ್ತಿರುವ ದೃಶ್ಯವನ್ನು ಕಾಣಬಹುದು. ಆತ ಯಾವುದೇ ಭಯ, ಹಿಂಜರಿಕೆಯಿಲ್ಲದೆ … Continue reading Viral ಬರಿಗೈಲಿ ಹಾವು ಹಿಡಿದ ಬಾಲಕ – ವೈರಲ್ ವಿಡಿಯೋ ನೋಡಿ