Women empowerment ಓಲಾ ಫ್ಯಾಕ್ಟರಿಗಳಲ್ಲಿ ಯುವ ಮಹಿಳೆಯರದೇ ದರ್ಬಾರು!

newsics.com ಕೃಷ್ಣಗಿರಿ: ಓಲಾ ಎಲೆಕ್ಟ್ರಿಕ್‌ನ ಫ್ಯೂಚರ್‌ ಹಾಗೂ ಗಿಗಾ ಫ್ಯಾಕ್ಟರಿಗಳಲ್ಲಿ ಬಹುತೇಕ ಮಹಿಳಾ ಉದ್ಯೋಗಿಗಳೇ ಕೆಲಸ ಮಾಡುತ್ತಿದ್ದಾರೆ. ಯುವತಿಯರಿಗೆ ತರಬೇತಿ ನೀಡಿ, ಉದ್ಯೋಗ ನೀಡಿ, ಅವರನ್ನು ಸಬಲರನ್ನಾಗಿ ಮಾಡುವ ಮೂಲಕ ಓಲಾ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ. ಓಲಾದ ಗಿಗಾ ಹಾಗೂ ಫ್ಯೂಚರ್‌ ಫ್ಯಾಕ್ಟರಿಯಲ್ಲಿ (ಸ್ಕೂಟರ್‌ಗಳ ಉತ್ಪಾದನಾ ಘಟಕ) ಹೆಚ್ಚಿನವರು ಮಹಿಳಾ ಉದ್ಯೋಗಿಗಳು. ಓಲಾ ಸಂಸ್ಥಾಪಕ ಹಾಗೂ ಸಿಇಒ ಭವೀಶ್‌ ಅಗರ್ವಾಲ್‌ ಹೇಳುವ ಪ್ರಕಾರ, ಕೆಲವೊಂದು ಮ್ಯಾನೇಜ್‌ಮೆಂಟ್‌ ಪೋಸ್ಟ್‌ಗಳಲ್ಲಿ ಸೂಕ್ತ ಮಹಿಳೆಯರು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಪುರುಷರು … Continue reading Women empowerment ಓಲಾ ಫ್ಯಾಕ್ಟರಿಗಳಲ್ಲಿ ಯುವ ಮಹಿಳೆಯರದೇ ದರ್ಬಾರು!