Stress reliever basil ಒತ್ತಡ ನಿವಾರಣೆಗೆ ತುಳಸಿ ಪರಿಣಾಮಕಾರಿ ಮದ್ದು! ವಿಜ್ಞಾನಿಗಳ ಸಂಶೋಧನೆ
newsics.com ಭಾರತೀಯ ಜನಸಂಖ್ಯೆಯಲ್ಲಿ ಬಹುತೇಕರು ಒತ್ತಡ ಹಾಗೂ ಆತಂಕಕ್ಕೆ ಬಲಿಯಾಗುತ್ತಿದ್ದಾರೆ. ಅಧ್ಯಯನವೊಂದರ ಪ್ರಕಾರ ಶೇಕಡಾ 77ರಷ್ಟು ಭಾರತೀಯರು ನಿಯಮಿತವಾಗಿ ಒತ್ತಡದ ಲಕ್ಷಣವನ್ನು ಅನುಭವಿಸುತ್ತಿದ್ದಾರೆ. ದೈನಂದಿನ ಜೀವನದ ಮೇಲೆ ಒತ್ತಡ ಗಣನೀಯವಾಗಿ ಪರಿಣಾಮ ಬೀರುತ್ತಿದೆ. ಇದರ ಅಪಾಯ ಯುವ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಜನರೇಷನ್ Z ನಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ನಿಮ್ಮನ್ನು ರಕ್ಷಿಸಲು ಪರಿಣಾಮಕಾರಿ ಪರಿಹಾರವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಒತ್ತಡದ ಕಾರ್ಟಿಸೋಲ್‌ಗೆ ತುಳಸಿ ಅತ್ಯುತ್ತಮ ಮದ್ದು ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ತುಳಸಿ ಬಳಕೆಯಿಂದ … Continue reading Stress reliever basil ಒತ್ತಡ ನಿವಾರಣೆಗೆ ತುಳಸಿ ಪರಿಣಾಮಕಾರಿ ಮದ್ದು! ವಿಜ್ಞಾನಿಗಳ ಸಂಶೋಧನೆ
Copy and paste this URL into your WordPress site to embed
Copy and paste this code into your site to embed